ರಾಮಜನ್ಮಭೂಮಿ ಕೇಸ್ ನ ನಾಲ್ಕನೇ ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಇತ್ತೀಚಿಗೆ ವಿಶೇಷ ಸಚಿವ ಸಂಪುಟ ಸಭೆ ನಡೆಸಲಾಯಿತು. ಸಚಿವ ಸಂಪುಟ ಸಭೆ ವೇಳೆ ಅಯೋಧ್ಯೆ ಅಭಿವೃದ್ಧಿಗೆ ಸಂಬಂಧಿತ ಸುಪ್ರೀಂ ಕೋರ್ಟ್ _________________ ಮಹತ್ವದ ನಿರ್ಣಯಗಳನ್ನೂ ಕೈಗೊಂಡಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಂಡಳಿಯು ಯಾವ ದೇಶದ ಕ್ರಿಕೆಟಿನ ಐಸಿಸಿ ಸದಸ್ಯತ್ವವನ್ನ ಅಮಾನತುಗೊಳಿಸಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಶಿಕ್ಷಣ ಮತ್ತು ಸರಕಾರಿ ಉದ್ಯೋಗಿಗಳಲ್ಲಿ ನೀಡುತ್ತಿರುವ ಮೀಸಲು ಪ್ರಮಾಣವನ್ನು 65ಶೇ ರಷ್ಟು ಹೆಚ್ಚಿಸಲು ಭಾರತದ ಯಾವ ರಾಜ್ಯ ಸರಕಾರ ನಿರ್ಧರಿಸಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಯಾವ ದೇಶವು ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ 12 ಅಂಶಗಳ ಅಭಿವೃದ್ಧಿ ಯೋಜನೆಯನ್ನು ಘೋಷಿಸಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಕೆಳಗಿನ ಯಾವ ಆಟಗಾರರು ಅಕ್ಟೋಬರ್ 2023 ರ ICC ಪುರುಷರ ತಿಂಗಳ ಆಟಗಾರ ಪ್ರಶಸ್ತಿಯನ್ನು ಕ್ಲೈಮ್ ಮಾಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ವಿಶ್ವದ ಮೊದಲ ಚಿಕೂನ್ ಗುನ್ಯಾ ಲಸಿಕೆ 'ಇಕ್ಸ್ ಚಿಕ್' ಗೆ ಯಾವ ದೇಶದ ಆಹಾರ ಮತ್ತು ಔಷದ ಮಂಡಳಿ ಅನುಮೋದನೆ ನೀಡಿದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
2023ರ ವಿಶ್ವ ಬಸವಧರ್ಮ ವಿಶ್ವಸ್ಥೆ ಮಂಡಳಿಯಿಂದ ನೀಡುವ ರಾಷ್ಟೀಯ ಅನುಭವ ಮಂಟಪ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಈ ಕೆಳಗಿನ ಕರ್ನಾಟಕದ ಯಾವ ಜಿಲ್ಲೆ ಮಧ್ಯ ಕರ್ನಾಟಕ ಪ್ರಸ್ಥಭೂಮಿಯಲ್ಲಿ ಬರುತ್ತದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಕೊಲೊರಾಡೋ ನದಿ ಯಾವ ದೇಶದ ಮೂಲಕ ಹರಿಯುತ್ತದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ನೇಮಿಸಲಾದ ವಿಶ್ವದ ಮೊದಲ AI ಹ್ಯೂಮನ್-ಲೈಕ್ ರೋಬೋಟ್ ಸಿಇಒ ಯಾರು?