Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 09-11-2023
09 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಚರ್ಚಿಸಲಾದ 'ಮೂವ್ಮೆಂಟ್ du 23 ಮಾರ್ಸ್ (M23) ರೆಬೆಲ್ಸ್ ___ ಇದಕ್ಕೆ ಸಂಬಂಧಿಸಿದೆ?
A
ಪ್ಯಾಲೆಸ್ಟೈನ್
B
ಕಾಂಗೋ
C
ಇಸ್ರೇಲ್
D
ಯುಕ್ರೇನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023 ರಲ್ಲಿ ವರ್ಲ್ಡ್ ಟ್ರಾವೆಲ್ ಮಾರ್ಕೆಟ್ (WTM) ಯಾವ ದೇಶದಲ್ಲಿ ನಡೆಯುತ್ತದೆ?
A
ಮಿಲನ್
B
ಬರ್ಲಿನ್
C
ಪ್ಯಾರಿಸ್
D
ಲಂಡನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹೈಡೋಕ್ಲೋರಿಕ್ ಆಮ್ಲವನ್ನು ಇದರಲ್ಲಿ ಬಳಸಲಾಗುತ್ತದೆ
A
ಚಿನ್ನದಂತಹ ಲೋಹಗಳ ಶುದ್ದೀಕರಣ
B
ಪೆಟ್ರೋಲ್ನ ಸಂಸ್ಕರಣೆ
C
ಸಾಮಾನ್ಯ ಲವಣದ ಶುದ್ದೀಕರಣ
D
ಪಾನೀಯಗಳ ತಯಾರಿಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೆಳಗಿನವುಗಳಲ್ಲಿ ಇದು ಜೈವಿಕ ಆಮ್ಲವಲ್ಲ
A
ಲ್ಯಾಕ್ಟಿಕ್ ಆಮ್ಲ
B
ಅಸಿಟಿಕ್ ಆಮ್ಲ
C
ಕಾರ್ಬಾನಿಕ್ ಆಮ್ಲ
D
ಸಿಟ್ರಿಕ್ ಆಮ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ `ನಗುವ ಅನಿಲ' (ʻಲಾಫಿಂಗ್ ಗ್ಯಾಸ್ʼ) ಅನ್ನು ಯಾವ ದೇಶ ನಿಷೇಧಿಸಿದೆ?
A
ಜಪಾನ
B
ಬ್ರಿಟನ್
C
ಅಮೇರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೀನ್ಯಾ ಸರ್ಕಾರವು ರಾಷ್ಟ್ರವ್ಯಾಪಿ ಮರ ನೆಡುವ ದಿನವನ್ನು ಯಾವಾಗ ಆಚರಿಸುತ್ತದೆ ?
A
ನವೆಂಬರ್ 13
B
ನವೆಂಬರ್ 10
C
ನವೆಂಬರ್ 12
D
ನವೆಂಬರ್ 15
ವಿವರಣೆ / Explanation:
ಪ್ರಶ್ನೆ 7 / Question 7
1 Mark
2032 ರ ವೇಳೆಗೆ 1500 ಕೋಟಿ ಮರಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಯಾವ ದೇಶದ ಸರ್ಕಾರವು ರಾಷ್ಟ್ರವ್ಯಾಪಿ ಮರ ನೆಡುವ ದಿನದಂದು ಸಾರ್ವಜನಿಕ ರಜೆಯನ್ನು ಘೋಷಿಸಿದೆ?
A
ಉಗಾಂಡಾ
B
ಜಿಬೌಟಿ
C
ಟಾಂಜಾನಿಯಾ
D
ಕೀನ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಪ್ಪು ಮಣ್ಣಿನ ಅತ್ಯಂತ ವಿಸ್ತಾರ ಪ್ರದೇಶ ಹೊಂದಿರುವ ರಾಜ್ಯ ಯಾವುದು ?
A
ಗುಜರಾತ್
B
ಮಹಾರಾಷ್ಟ್ರ
C
ಆಂಧ್ರಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಬ್ರೆಜಿಲ್ ದೇಶದ ಅಧ್ಯಕ್ಷರು ಯಾರು ?
A
ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ
B
ಜಾರ್ಜಿಯಾ ಮೆಲೋನಿ
C
ಶ್ರೀ ಜೊಕೊ ವಿಡೋಡೊ
D
ಎಲಿಸಬೆತ್ ಬೋರ್ನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2023ರ ಮಿಸ್ ಇಂಟರ್ನ್ಯಾಶನಲ್ ಇಂಡಿಯಾ ಕಿರೀಟವನ್ನು ಯಾರು ಪಡೆದುಕೊಂಡಿದ್ದಾರೆ ?
A
ಪ್ರವೀಣಾ ಅಂಜನಾ
B
ತೇಜಸ್ವಿನಿ ಶ್ರೀವಾಸ್ತವ್
C
ಕರೋಲಿನಾ ಬಿಲಾವ್ಸ್ಕಾ
D
ನಂದಿನಿ ಗುಪ್ತಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers