Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-07-2020
12 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೋರೋಣ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸುವಲ್ಲಿ ಧಾರವಿ ಸ್ಲಂ ಏರಿಯಾಗೆ ವಿಶ್ವಸಂಸ್ಥೆಯು ಮೆಚ್ಚುಗೆ ಸೂಚಿಸಿದ್ದು, ಇದು ದೇಶದ ಯಾವ ನಗರದ ಭಾಗವಾಗಿದೆ?
A
ಮುಂಬೈ
B
ದೆಹಲಿ
C
ಬೆಂಗಳೂರು
D
ಕಲ್ಕತ್ತಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಪಾಕಿಸ್ತಾನದ ವಿಮಾನಗಳಿಗೆ ಯಾವ ರಾಷ್ಟ್ರವು ನಿರ್ಬಂಧ ಹೇರಿದೆ.
A
ಭಾರತ
B
ಅಮೆರಿಕ
C
ಚೀನಾ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅತಿಯಾದ ಜನಸಂಖ್ಯೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಪ್ರತಿವರ್ಷ ಯಾವ ದಿನಾಂಕದಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುವುದು ?
A
ಜನವರಿ 25
B
ಫೆಬ್ರವರಿ 29
C
ಜುಲೈ 11
D
ಡಿಸೆಂಬರ್ 5
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ವಾಯುಪಡೆಯ ಸಾಮರ್ಥ್ಯ ಹೆಚ್ಚಿಸಲು ಬೋಯಿಂಗ್ ನ ಅಪಾಚಿ ಹೆಲಿಕಾಪ್ಟರುಗಳನ್ನು ಯಾವ ರಾಷ್ಟ್ರದಿಂದ ಖರೀದಿಸಲಾಯಿತು?
A
ಜರ್ಮನಿ
B
ಇಸ್ರೇಲ್
C
ರಷ್ಯಾ
D
ಅಮೆರಿಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಅಮದೌ ಗೋನ್ ಕೌಲಿಬಲಿ ಅವರು ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದು ಇವರು ಯಾವ ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
A
ಥೈಲ್ಯಾಂಡ್
B
ಐವರಿಕೋಸ್ಟ್
C
ಕ್ಯಾಲಿಫೋರ್ನಿಯಾ
D
ವ್ಯಾಟಿಕನ್ ಸಿಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಮುದ್ರದ ನೆಲದಿಂದ 1000 ಮೀಟರ್ ಗಿಂತ ಎತ್ತರಕ್ಕೆ ಸಬ್ ಮರಿನ್ ಪರ್ವತ ಅಥವಾ ಶಿಖರವನ್ನು ಏನೆಂದು ಕರೆಯುತ್ತಾರೆ ?
A
ಗಯಾಟ್ ಗಳು
B
ಅಭಿಸಲ್ ಬೆಟ್ಟಗಳು
C
ಸೀಮೌಂಟ್ ಗಳು
D
ಟ್ರೆಂಚ್ ಗಳು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇವುಗಳಲ್ಲಿ ಯಾವ ರಾಷ್ಟ್ರೀಕೃತ ಬ್ಯಾಂಕ್ ಕರ್ನಾಟಕದಲ್ಲಿ ಆರಂಭಿಸಲ್ಪಟ್ಟಿದ್ದಲ್ಲ ?
A
ಸಿಂಡಿಕೇಟ್ ಬ್ಯಾಂಕ್
B
ವಿಜಯ ಬ್ಯಾಂಕ್
C
ಇಂಡಿಯನ್ ಬ್ಯಾಂಕ್
D
ಕಾರ್ಪೊರೇಷನ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನವನ್ನ------- ಎನ್ನುವರು.
A
ಬ್ಯಾಟರಿ
B
ಮೋಟಾರ್
C
ಜನರೇಟರ್
D
ಚಲಿಸುವ ಸುರುಳಿ ಮೀಟರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2018 ರ ಏಷಿಯನ್ ಗೇಮ್ಸನ್ ಶೂಟಿಂಗ್ ನಲ್ಲಿ ಪ್ರತ್ಯೇಕ ಬಂಗಾರದ ಪದಕವನ್ನು ಗೆದ್ದ ಭಾರತದ ಮೊತ್ತ-ಮೊದಲ ಮಹಿಳೆ ಯಾರು?
A
ಮನು ಬೇಕೇರ್
B
ಅಂಕಿತ ರೈನ್
C
ಮೆಹುಲಿ ಘೋಶ್
D
ರಾಹಿ ಸರ್ನೋಬತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇನ್ಫೋಸಿಸ್ ನ ಹೊಸ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕರಾಗಿ ಯಾರೂ ಅಧಿಕಾರ ವಹಿಸಿಕೊಂಡಿದ್ದಾರೆ ?
A
ಮೈಕಲ್ ಫೇಸ್
B
ನಂದನ್ ನಿಲೇಕಣಿ
C
ಸಲೀಲ್ ಪರೇಖ್
D
ಪ್ರವೀಣ್ ರಾವ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers