Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-11-2023
04 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯ ಜಂಟಿ ಆತಿಥ್ಯದಲ್ಲಿ 2024ರಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಾವ ದೇಶದ ತಂಡಗಳು ಅರ್ಹತೆ ಪಡೆದುಕೊಂಡಿವೆ ?
A
ನೇಪಾಳ ಹಾಗೂ ಒಮಾನ್
B
ಭಾರತ ಮತ್ತು ಶ್ರೀಲಂಕಾ
C
ಒಮಾನ್ ಮತ್ತು ಭಾರತ
D
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಸುನಾಮಿ ಜಾಗೃತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ನವೆಂಬರ್ 05
B
ನವೆಂಬರ್ 06
C
ನವೆಂಬರ್ 10
D
ನವೆಂಬರ್15
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಕರ್ನಾಟಕ ರಾಜ್ಯದ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗ ಯಾವ ದೇಶಕ್ಕೆ ಭೇಟಿ ನೀಡಿತ್ತು?
A
ನೇಪಾಳ
B
ಶ್ರೀಲಂಕಾ
C
ಕಾಂಬೋಡಿಯಾ
D
ಮಾರಿಷಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಜಿಎಸ್ಟಿಯು ಕೆಳಗಿನ ಯಾವ ರಾಷ್ಟ್ರದ ಜಿಎಸ್ಟಿ ಮಾದರಿಯನ್ನು ಆಧರಿಸಿದೆ ?
A
ಫ್ರಾನ್ಸ್
B
ಅಮೇರಿಕ
C
ಕೆನಡಾ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನ ಯಾವ ಹೊಂದಾಣಿಕೆ ತಪ್ಪಾಗಿದೆ?
A
ಶ್ರೀ ಭಾಷ್ಯ - ರಾಮಾನುಜ
B
ವೇದಾರ್ಥ ಪ್ರಕಾಶ - ಶಂಕರಾಚಾರ್ಯ
C
ಬ್ರಹ್ಮ ಸೂತ್ರ - ಬಾದರಾಯಣ
D
ಭಜಗೋವಿಂದಂ - ಶಂಕರಾಚಾರ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವಾಲಯದ ವರದಿಯ ಪ್ರಕಾರ ದೇಶದ ರಸ್ತೆ ಅಪಘಾತದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
4 ನೇ ಸ್ಥಾನ
B
8 ನೇ ಸ್ಥಾನ
C
9 ನೇ ಸ್ಥಾನ
D
5 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ರಾಕೆಟ್ ಮಹಿಳೆ ಎಂದು ಈ ಕೆಳಗಿನ ಯಾರನ್ನು ಕರೆಯುತ್ತಾರೆ ?
A
ಅರ್ಚನಾ ಭಟ್ಟಾಚಾರ್ಯ
B
ಸುನೀತಾ ವಿಲಿಯಮ್ಸ್
C
ಕಲ್ಪನಾ ಚಾವ್ಲಾ
D
ಡಾ.ರಿತು ಕರಿದಾಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಜ ಜಗದೇವ ಎಂಬ ಬಿರುದನ್ನೂ ಔರಂಗ್ ಜೇಬನು ಯಾರಿಗೆ ನೀಡಿದ್ದನು ?
A
ದೊಡ್ಡ ದೇವರಾಜ ಒಡೆಯರ್
B
ರಾಜ ಒಡೆಯರ್
C
ಚಿಕ್ಕದೇವರಾಜ ಒಡೆಯರ್
D
ಜಯ ಚಾಮರಾಜ ಒಡೆಯರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2023ರಲ್ಲಿ ಜಿ-7 ಶೃಂಗ ಸಭೆಯ ಆತಿಥೇಯ ರಾಷ್ಟ್ರ ಯಾವುದು ?
A
ಅಮೇರಿಕ
B
ಜಪಾನ
C
ಇಟಲಿ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತವು ಯಾವ ದೇಶದಿಂದ 'S-400 ವಾಯು ರಕ್ಷಣಾ ಕ್ಷಿಪಣಿ ಸ್ಕ್ವಾಡ್ರನ್ಗಳನ್ನು' ಖರೀದಿಸಿದೆ?
A
ರಷ್ಯಾ
B
ಚೀನಾ
C
ಜಪಾನ
D
ಅಮೇರಿಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers