Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 19-10-2023
19 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ 'ಒಂದು ದೇಶ ಒಂದು ಐಡಿ' ಎಂಬ ನೀತಿಯನ್ನು ಜಾರಿಗೊಳಿಸಲು ಯಾವ ದೇಶ ಯೋಜನೆಯನ್ನು ರೂಪಿಸಿದೆ ?
A
ರಷ್ಯಾ
B
ಉಕ್ರೇನ್
C
ಭಾರತ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಇಸ್ರೇಲ್ ಪ್ರಧಾನ ಮಂತ್ರಿ ಯಾರು ?
A
ಬೆಂಜಮಿನ್ ನೆತನ್ಯಾಹು
B
ರಿಷಿ ಸುನಕ್
C
ಜೋ ಬೈಡನ್
D
ಫ್ಯೂಮಿಯೋ ಕಿಶಿಡಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಆರ್ಥಿಕ ಪರಿಸ್ಥಿತಿ ಕುರಿತಂತೆ 2023ರ ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿಯನ್ನು ಈ ಕೆಳಗಿನ ಯಾವ ವಿಶ್ವವಿದ್ಯಾಲಯ ಪ್ರಕಟಿಸಿದೆ ?
A
ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ
B
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
C
ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ
D
ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತ ವಿವಿಧ ಪ್ರಮುಖ ಡೊಮೇನ್ ಗಳಲ್ಲಿ ಸಹಕಾರವನ್ನು ಬಲಪಡಿಸಲು ಯಾವ ದೇಶದೊಂದಿಗೆ ಒಪಂದಕ್ಕೆ ಸಹಿ ಹಾಕಿದೆ?
A
ಉಗಾಂಡಾ
B
ಜಿಂಬಾಬ್ವೆ
C
ತಾಂಜಾನಿಯಾ
D
ಜಾಂಬಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರೀಯ ಕರಕುಶಲ ಪ್ರದರ್ಶನ 'ಗಾಂಧಿ ನೇಕಾರರ ಮೇಳ'ವನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ?
A
ನವದೆಹಲಿ
B
ಮುಂಬೈ
C
ಲಕ್ನೋ
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೆನಡಾ ವಾಯುವ್ಯ ಕರಾವಳಿಯ ಭಾರತೀಯ ನಿವಾಸಿಗಳನ್ನು ಏನೆಂದು ಕರೆಯುತ್ತಾರೆ ?
A
ಬೇಡೋಯಿನ್ಸ್
B
ಬಿಂದಿಬು
C
ಹೈದಾ
D
ಹ್ಯಾಮಿಟ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬ್ರೆಜಿಲ್ ನ ಉಷ್ಣವಲಯದ ಹುಲ್ಲುಗಾವಲುಗಳನ್ನು ಏನೆಂದು ಕರೆಯುತ್ತಾರೆ ?
A
ಕ್ಯಾಂಪೋಸ್
B
ದೌನ್ಸ್
C
ಸವಾನ್ನಾ
D
ಲನೋಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ಹಮಾಸ್' ಇದು ಯಾವ ದೇಶ ಉಗ್ರಗಾಮಿ ಗುಂಪು?
A
ಸೊಮಾಲಿಯಾ
B
ರುವಾಂಡಾ
C
ಪ್ಯಾಲೆಸ್ಟೈನ್
D
ಫಿಲಿಪೈನ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ (2023) ಬಿಡುಗಡೆಯಾದ ಜಾಗತಿಕ ಪಿಂಚಣಿ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ?
A
35ನೇ
B
45ನೇ
C
38ನೇ
D
46ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಕೇಂದ್ರ ಸಚಿವಾಲಯವು 'ಟ್ರೇಡಬಲ್ ಗ್ರೀನ್ ಕ್ರೆಡಿಟ್ ವಿಶೇಷ ಕಾರ್ಯಕ್ರಮ'ವನ್ನು ಪರಿಚಯಿಸಿದೆ?
A
ವಿದ್ಯುತ್ ಸಚಿವಾಲಯ
B
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
C
ಹಣಕಾಸು ಸಚಿವಾಲಯ
D
ವಿದೇಶಾಂಗ ವ್ಯವಹಾರಗಳ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers