Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 17-10-2023
17 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ಯಾವ ದೇಶದಲ್ಲಿ ಅನಾವರಣಗೊಳಿಸಿದರು?
A
ವಿಯೆಟ್ನಾಂ
B
ಬಾಂಗ್ಲಾದೇಶ
C
ಥೈಲ್ಯಾಂಡ್
D
ಅರ್ಜೆಂಟೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರ್ ರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಪ್ರತಿವರ್ಷ ಯಾವಾಗ ಆಚರಿಸಲಾಗುತ್ತದೆ ?
A
ಅಕ್ಟೋಬರ್ 17
B
ಅಕ್ಟೋಬರ್ 16
C
ಅಕ್ಟೋಬರ್ 13
D
ಅಕ್ಟೋಬರ್ 20
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಚಂದ್ರಯಾನ-3ರ ಯಶಸ್ಸಿನ ಬಳಿಕ ಯಾವ ದೇಶವು ಬಾಹ್ಯಾಕಾಶ ತಂತ್ರಜ್ಞಾನ ಹಂಚಿಕೊಳ್ಳುವಂತೆ ಭಾರತಕ್ಕೆ ಕೋರಿದೆ?
A
ಜಪಾನ
B
ಆಸ್ಟ್ರೇಲಿಯಾ
C
ಅಮೇರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಯಾವ ರಾಜ್ಯಗಳು ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ 'ಸೂಪರ್ ಪವರ್ ರಿಟೇಲರ್ ಪ್ರೋಗ್ರಾಂ' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿವೆ.
A
ಪಂಜಾಬ್ ಮತ್ತು ಮಹಾರಾಷ್ಟ್ರ
B
ತೆಲಂಗಾಣ ಮತ್ತು ರಾಜಸ್ಥಾನ
C
ಕರ್ನಾಟಕ ಮತ್ತು ಸಿಕ್ಕಿಂ
D
ಒಡಿಶಾ ಮತ್ತು ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತರ್ ರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಪ್ರಥಮ ಬಾರಿಗೆ _____________ ರಲ್ಲಿ ಆಚರಿಸಲಾಯಿತು ?
A
1992
B
1993
C
1939
D
1929
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಇಟಲಿಯಲ್ಲಿ ನಡೆದ ಅಂಡರ್-20 ವರ್ಲ್ಡ್ ಜೂನಿಯರ್ ರಾಪಿಡ್ ಚೆಸ್ ಚಾಂಪಿಯನ್ಶಿಪ್ 2023 ರ ವಿಜೇತರು ಯಾರು ?
A
ರೌನಕ್ ಸಾಧ್ವನಿ
B
ಪ್ರಗ್ನಾನಂದ ಆರ್ ಬಾಬು
C
ಅರ್ಜುನ್ ಎರಿಗೈಸಿ
D
ಗುಕೇಶ್ ಡಿ ರಾಜು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಕ್ರಮ ತೆಗೆದುಕೊಂಡ ಮೊದಲ ಭಾರತದ ರಾಜ್ಯ ಯಾವುದು ?
A
ಛತ್ತೀಸ್ಗಢ
B
ಜಾರ್ಖಂಡ್
C
ಸಿಕ್ಕಿಂ
D
ನಾಗಾಲ್ಯಾಂಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಯಾವ ಪ್ರಾಣಿಗಳಲ್ಲಿ ತೆರೆದ ರಕ್ತಪರಿಚಲನ ವ್ಯವಸ್ಥೆ ಕಂಡು ಬರುತ್ತದೆ ?
A
ಮನುಷ್ಯ
B
ಟೋಡ್
C
ಎರೆಹುಳು
D
ಸಿಗಡಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೆಳಗಿನವುಗಲ್ಲಿ ಜೈವಿಕ ಗೊಬ್ಬರಗಳ ಮುಖ್ಯ ಮೂಲಗಳು ಯಾವವು ?
A
ಬ್ಯಾಕ್ಟೀರಿಯಾ
B
ಸೈನೋಬ್ಯಾಕ್ಟೀರಿಯಾ
C
ಶಿಲಿಂಧ್ರಗಳು
D
ಎಲ್ಲವು ಸರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಮಾರ್ಚ್ 17 ಅನ್ನು ಸ್ಫೂರ್ತಿ ದಿನವಾಗಿ ಆಚರಿಸಲು ಕರ್ನಾಟಕ ಸರಕಾರ ಘೋಷಣೆ ಮಾಡಿದೆ, ಇದು ಕನ್ನಡದ ಯಾವ ನಟನ ಜನ್ಮ ದಿನವಾಗಿದೆ ?
A
ಡಾ. ರಾಜಕುಮಾರ
B
ಪುನೀತ್ ರಾಜಕುಮಾರ
C
ಚಿರಂಜೀವಿ ಸರ್ಜಾ
D
ಅಂಬರೀಷ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers