Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 11-10-2023
11 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಹುಸಿರ್ ಮತ್ತು ಬಿಹುನಾ ಯಾವ ರಾಜ್ಯದ ನೃತ್ಯ ಪ್ರಕಾರಗಳಾಗಿವೆ ?
A
ಬಿಹಾರ್
B
ಅಸ್ಸಾಂ
C
ಪಶ್ಚಿಮ ಬಂಗಾಳ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿದ್ಯುತ ಪ್ರವಾಹವನ್ನು ______ ನಿಂದ ಅಳೆಯಲಾಗುತ್ತದೆ ?
A
ಅಮ್ಮಿಟರ್ (ವಿದ್ಯುತ ಪ್ರವಾಹ ಮಾಪಕ)
B
ವೋಲ್ಟ್ ಮೀಟರ್ (ವಿದ್ಯುತ ಚಾಲಕ ಮಾಪಕ)
C
ಅಮ್ಯೂಟೇಟರ್ (ಪರಿವರ್ತಕ)
D
ಎನಿಮಾಮಿಟರ್ (ವಾಯುವೇಗ ಮಾಪಕ)
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ಸಂಸ್ಥೆಯು 'ವ್ಯಾಪಾರ ಮತ್ತು ಅಭಿವೃದ್ಧಿ ವರದಿ 2023' ಅನ್ನು ಬಿಡುಗಡೆ ಮಾಡಿದೆ?
A
WEF
B
IMF
C
NITI Aayog
D
UNCTAD
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕೇಂದ್ರ ಕ್ಯಾಬಿನೆಟ್ ಯಾವ ರಾಜ್ಯದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಅನುಮೋದನೆ ನೀಡಿದೆ?
A
ರಾಜಸ್ಥಾನ
B
ಒಡಿಶಾ
C
ತೆಲಂಗಾಣ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಅಕ್ಟೋಬರ್ 11
B
ಅಕ್ಟೋಬರ್ 25
C
ಅಕ್ಟೋಬರ್ 12
D
ಅಕ್ಟೋಬರ್ 10
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು _________________ ಘೋಷಣೆ ಮಾಡುತ್ತದೆ ?
1) ರಾಜ್ಯ ಸರಕಾರ
2) ಕೇಂದ್ರ ಸರಕಾರ
ಸಂಕೇತಗಳು
A
ಒಂದು ಮಾತ್ರ ಸರಿ
B
ಎರಡು ಮಾತ್ರ ಸರಿ
C
1 ಮತ್ತು 2 ತಪ್ಪು
D
1 ಮತ್ತು 2 ಸರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಒಕ್ಕೂಟ ವ್ಯವಸ್ಥೆಯನ್ನು ಈ ಕೆಳಗಿನ ಯಾವ ದೇಶದ ಸಂವಿಧಾನದಿಂದ ಎರವಲು ಪಡೆದಿದೆ ?
A
ದಕ್ಷಿಣ ಆಫ್ರಿಕಾ
B
ಕೆನಡಾ
C
ಇಂಗ್ಲೆಂಡ್
D
ಐರ್ಲೆಂಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಭಾರತದ ರೇಲ್ವೆ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮೊದಲ ಮಹಿಳೆ ಯಾರು ?
A
ಜಯ ವರ್ಮಾ ಸಿನ್ಹಾ
B
ಅರುಂಧತಿ ರಾಯ್
C
ಗಿರಿಜಾ ವ್ಯಾಸ್
D
ಪ್ರೀತಿ ಬಿರಾದರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬಾಲ್ಟಿಕ್ ಪ್ರಸ್ಥಭೂಮಿ ಈ ಕೆಳಗಿನ ಯಾವ ಖಂಡದಲ್ಲಿದೆ ?
A
ಆಫ್ರಿಕಾ
B
ಯುರೋಪ್
C
ಏಷ್ಯಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕೋಯಾ ಬುಡಕಟ್ಟು ಹೆಚ್ಚಾಗಿ ಕಂಡು ಬರುತ್ತದೆ ?
A
ಹಾಸನ
B
ಹಾಸನ
C
ಬೀದರ್
D
ತುಮಕೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers