Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 7-10-2023
07 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾನ್ ದೇಶದ ಮಾನವ ಹಕ್ಕುಗಳು ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಇವರಿಗೆ ಯಾವ ವಿಭಾಗದಲ್ಲಿ 2023ರ ನೊಬೆಲ್ ಪ್ರಶಸ್ತಿ ದೊರಕಿದೆ ?
A
ಭೌತ ವಿಜ್ಞಾನ
B
ರಾಸಾಯನ ವಿಜ್ಞಾನ
C
ಸಾಹಿತ್ಯ
D
ಶಾಂತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ನಗು ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಅಕ್ಟೋಬರ್ ಮೊದಲ ಮಂಗಳವಾರ
B
ಅಕ್ಟೋಬರ್ ಮೊದಲ ಶುಕ್ರವಾರ
C
ಅಕ್ಟೋಬರ್ ಮೊದಲ ಸೋಮವಾರ
D
ಅಕ್ಟೋಬರ್ ಮೊದಲ ರವಿವಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023 ಅಕ್ಟೋಬರ್ 6 ವಿಶ್ವ ನಗು ದಿನದ ಥೀಮ್ ಏನು ?
A
ಒಂದು ನಗು ಯಾವುದೇ ರಾಜಕೀಯ, ಭೌಗೋಳಿಕ ದ್ವೇಷಗಳನ್ನು ಉಳಿಸುವುದಿಲ್ಲ
B
ಶಾಂತಿಯು ನಗುವಿನೊಂದಿಗೆ ಪ್ರಾರಂಭವಾಗುತ್ತದೆ
C
ದಯೆಯ ಕಾರ್ಯ ಮಾಡಿ, ಒಬ್ಬ ವ್ಯಕ್ತಿಯ ನಗುವಿಗೆ ಸಹಕರಿಸಿ
D
ನಗುವಿನ ಮೂಲಕ ವಿಶ್ವ ಶಾಂತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತ ದೇಶವು ಕೈಗಾರಿಕೆಗಳು ಮತ್ತು ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ ?
A
ಯುಎಇ
B
ಯುಎಸ್ ಎ
C
ಜಪಾನ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಬಿಹಾರದ ನಂತರ ಯಾವ ರಾಜ್ಯವು ಜಾತಿ ಆಧಾರಿತ ಜನಗಣತಿಯನ್ನು ನಡೆಸುವುದಾಗಿ ಘೋಷಿಸಿದೆ?
A
ರಾಜಸ್ಥಾನ
B
ಕರ್ನಾಟಕ
C
ಮಹಾರಾಷ್ಟ್ರ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ಆಧುನಿಕ ಪ್ರಾಣಿಗಳ ಸ್ಮಶಾನ' ವನ್ನು ಇತ್ತೀಚೆಗೆ ಮೊದಲು ಯಾವ ರಾಜ್ಯದಲ್ಲಿ ತೆರೆಯಲಾಗುತ್ತಿದೆ ?
A
ಉತ್ತರ ಪ್ರದೇಶ
B
ಸಿಕ್ಕಿಂ
C
ಒಡಿಶಾ
D
ಜಾರ್ಖಂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ______________ಯನ್ನು ಉತ್ಪಾದಿಸುವಲ್ಲಿ ಗುಜರಾತ್ ,ಮಹಾರಾಷ್ಟ್ರ ಮತ್ತು ತೆಲಂಗಾಣ ಈ ಮೂರು ರಾಜ್ಯಗಳು ಅಗ್ರ ಸ್ಥಾನದಲ್ಲಿವೆ ?
A
ಹತ್ತಿ
B
ಕಬ್ಬು
C
ರಾಗಿ
D
ಭತ್ತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರೂಪಾಯಿ ಎಂಬ ಹೊಸ ನಾಣ್ಯವನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದವರು ಯಾರು ?
A
ಅಲ್ಲಾವುದ್ದೀನ್ ಖಿಲ್ಜಿ
B
ಮಹಮ್ಮದ್ ಶಾ ತುಘಲಕ್
C
ಶೇರ್ ಶಾ ಸೂರಿ
D
ಅಕ್ಬರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೆಳಗಿನವುಗಳಲ್ಲಿ ಯಾವುದನ್ನು ಗುಡುಗು ಮೋಡ ಎಂದು ಕರೆಯಲಾಗುತ್ತದೆ ?
A
ನೊಬೊಸ್ಟ್ರೇಟಸ್
B
ಕ್ಯುಮುಲೋನಿಂಬಸ್
C
ಕ್ಯುಮುಲಸ್
D
ಸ್ಟ್ರಾಟೋಕ್ಯುಮುಲಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಅಮೇರಿಕನ್ ಜಿಯೋಫಿಸಿಕಲ್ ಯೂನಿಯನ್ನ 2022 ರ ದೇವೇಂದ್ರ ಲಾಲ್ ಸ್ಮಾರಕ ಪದಕವನ್ನು ಯಾರು ಸ್ವೀಕರಿಸಿದ್ದಾರೆ?
A
ಎಸ್ ಕೆ ಸತೀಶ್
B
ರಾಕ್ಸಿ ಮ್ಯಾಥ್ಯೂ ಕೋಲ್
C
ರಾಬಿನ್ ಬೆಲ್
D
ಮಾರ್ಗರೇಟ್ ಲೆನಿನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers