Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 5-10-2023
05 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾರೂಲ್ ಚೌಧರಿ ಯಾವ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
A
ಕಂಚು
B
ಯಾವುದು ಅಲ್ಲ
C
ಬೆಳ್ಳಿ
D
ಚಿನ್ನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಅಕ್ಟೋಬರ್ 1
B
ಅಕ್ಟೋಬರ್ 5
C
ಅಕ್ಟೋಬರ್ 2
D
ಅಕ್ಟೋಬರ್ 15
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೌಂಗಿ ಬವೆಂಡಿ, ಲೂಯಿಸ್ ಇ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್ ಅವರಿಗೆ ಯಾವ ವಿಭಾಗದಲ್ಲಿ 2023ರ ನೊಬೆಲ್ ಪ್ರಶಸ್ತಿ ದೊರಕಿದೆ?
A
ರಸಾಯನಶಾಸ್ತ್ರ
B
ಸಾಹಿತ್ಯ
C
ಭೌತಶಾಸ್ತ್ರ
D
ಅರ್ಥಶಾಸ್ತ್ರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಎಷ್ಟು ಜನರಿಗೆ ಜಂಟಿಯಾಗಿ ನಿಡಲಾಯಿತು ?
A
5
B
1
C
3
D
2
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಕೆನಡಾ ಇಂಡಿಯಾ ಫೌಂಡೇಶನ್ ನ ಅಧ್ಯಕ್ಷರು ಯಾರು ?
A
ಸತೀಶ್ ಠಕ್ಕ
B
ನಾರಾಯಣ ಮೂರ್ತಿ
C
ಸುಧಾ ಮೂರ್ತಿ
D
ಸಂಜಯ್ ಕುಮಾರ್ ವರ್ಮಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಗ್ಲೋಬಲ್ ಇಂಡಿಯನ್ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ ಯಾರು?
A
ಸುಧಾ ಮೂರ್ತಿ
B
ಪಿ ಟಿ ಉಷಾ
C
ಸಾಲುಮರದ ತಿಮ್ಮಕ್ಕ
D
ದ್ರೌಪದಿ ಮುರ್ಮು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಯಾರು?
A
ಅಂಜು ಬಾಬಿ ಜಾರ್ಜ್
B
ಅನ್ನು ರಾಣಿ
C
ಪ್ರೀತಿ ಚೌಧರಿ
D
ಅಲ್ಕಾ ಸಿನ್ಹಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2023ರ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ನ ಆತಿಥ್ಯವನ್ನು ಯಾವ ದೇಶ ವಹಿಸಿಕೊಂಡಿದೆ ?
A
ಆಸ್ಟ್ರೇಲಿಯಾ
B
ನ್ಯೂಜಿಲೆಂಡ್
C
ಭಾರತ
D
ಇಂಗ್ಲೆಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ರಾಜ್ಯದಲ್ಲಿ 'ಉತ್ತಮ ಆಡಳಿತದ ಪ್ರಾದೇಶಿಕ ಸಮ್ಮೇಳನ'ವು ಪ್ರಾರಂಭವಾಯಿತು.
A
ಮಹಾರಾಷ್ಟ್ರ
B
ರಾಜಸ್ಥಾನದ
C
ಸಿಕ್ಕಿಂ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2022ರ 12ನೇ ಆವೃತ್ತಿಯ ಏಕದಿನ ವಿಶ್ವಕಪ್ ನ ಚಾಂಪಿಯನ್ ತಂಡ ಯಾವುದು ?
A
ನ್ಯೂಜಿಲೆಂಡ್
B
ಆಸ್ಟ್ರೇಲಿಯಾ
C
ಇಂಗ್ಲೆಂಡ್
D
ಭಾರತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers