Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 14-09-2023
14 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಉಡಾವಣೆ ಮಾಡಲಾಗಿರುವ ' ಫಾಲ್ಕನ ' -9 ಎಂಬುದು ಒಂದು____ಯಾಗಿದೆ.
A
ಪರೀಕ್ಷಾ ಅರ್ಥ ಕ್ಷಿಪಣಿ
B
ಮಂಗಳ ಅನ್ವೇಷಣೆ
C
ಸಂಶೋಧನಾ ರಾಕೆಟ್
D
ಮರುಬಳಕೆ ರಾಕೆಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ US ಹಣಕಾಸು ಏಜೆನ್ಸಿಯ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾವ ಭಾರತೀಯ ಅಮೆರಿಕನ್ ನೇಮಕಗೊಂಡಿದ್ದಾರೆ ?
A
ನಿಶಾ ಬಿಸ್ವಾಲ್
B
ಸೌಮ್ಯಾ ಸ್ವಾಮಿನಾಥನ್
C
ಪ್ರೀತಿ ಟಂಡನ್
D
ಗೀತಾ ಗೋಪಿನಾಥ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
"Singh Suchana" ವೆಬ್ ಅಪ್ಲಿಕೇಶನ್ ಯಾವ ರಾಜ್ಯಕ್ಕೆ ಸಂಬಂಧಿಸಿದೆ.?
A
ಗುಜರಾತ್
B
ಕರ್ನಾಟಕ
C
ಹರಿಯಾಣ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ತಡೆರಹಿತ ಗ್ರಾಹಕ ಪ್ರಯಾಣದ ಅನುಭವವನ್ನು ಸುಗಮಗೊಳಿಸಲು ಯಾವ ಬ್ಯಾಂಕ್ 'ನೇಷನ್ ಫಸ್ಟ್ ಟ್ರಾನ್ಸಿಟ್ ಕಾರ್ಡ್' ಅನ್ನು ಪ್ರಾರಂಭಿಸಿದೆ?
A
ಪಂಜಾಬ್ ನ್ಯಾಷನಲ್ ಬ್ಯಾಂಕ್
B
ಕೆನರಾ ಬ್ಯಾಂಕ್
C
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
D
ಆಕ್ಸಿಸ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ದೇಶವು ಇತ್ತೀಚೆಗೆ ಯುರೋಪಿಯನ್ ಯೂನಿಯನ್ನ ವಿಜ್ಞಾನ ಸಂಶೋಧನಾ ಕಾರ್ಯಕ್ರಮ -ಹರೈಸನ್ ಯುರೋಪ್ಗೆ ಮರುಸೇರ್ಪಡೆಗೊಂಡಿದೆ?
A
ಜರ್ಮನಿ
B
ಫ್ರಾನ್ಸ್
C
ಯುಕೆ
D
ಇಟಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ 13000 ರನ್ ಗಳಿಸಿದ ವಿಶ್ವದ ವೇಗದ ಬ್ಯಾಟ್ಸ್ ಮನ್ ಯಾರು ?
A
ಸಚಿನ್ ತೆಂಡೂಲ್ಕರ್
B
ಬಾಬರ್ ಆಜಂ
C
ರಿಕಿ ಪಾಂಟಿಂಗ್
D
ವಿರಾಟ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಮಾಸ್ಟರ್ ಕಾರ್ಡ್ ಇಂಡಿಯಾ'ದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ಬಾಂಗ್ಬಾಂಗ್ ಮಾರ್ಕೋಸ್
B
ದ್ರೌಪದಿ ಮುರ್ಮು
C
ರಜನೀಶ್ ಕುಮಾರ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ 'ಕ್ವಾಡ್' ಶೃಂಗ ಸಭೆಯ ಆತಿಥ್ಯವನ್ನು ಯಾವ ದೇಶ ವಹಿಸಿಕೊಂಡಿದೆ?
A
ಆಸ್ಟ್ರೇಲಿಯಾ
B
ಜಪಾನ್
C
ಅಮೆರಿಕ
D
ಭಾರತ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ISSF ವಿಶ್ವ ಚಾಂಪಿಯನ್ ಶಿಪ್ 2022ರ ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
A
3
B
4
C
1
D
2
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಈಶ್ಯಾನ ಭಾರತದ ಮೊದಲ ಫಿಶ್ ಮ್ಯೂಸಿಯಂ ಅನ್ನು ಯಾವ ರಾಜ್ಯದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ ?
A
ಮೇಘಾಲಯ
B
ಅಸ್ಸಾಂ
C
ಸಿಕ್ಕಿಂ
D
ಅರುಣಾಚಲ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers