Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 6-09-2023
06 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಕೆಳಗಿನ ಯಾವ ಆಟಗಾರ ಸತತ ಮೂರನೇ ವರ್ಷದ ಡಚ್ ಗ್ರಾಂಡ್ ಪ್ರಿಕ್ಸ್ ಅನ್ನು ಪಡೆದುಕೊಂಡಿದ್ದಾರೆ?
A
ಸೆರ್ಗಿಯೋ ಪೆರೆಜ್
B
ಫರ್ನಾಂಡೋ ಅಲೋನ್ಸ್
C
ಪಿಯರೆ ಗ್ಯಾಸ್ಲಿ
D
ಮ್ಯಾಕ್ಸ್ ವರ್ಸ್ಟಪ್ರೆನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಸುದ್ದಿಯಲ್ಲಿರುವ ' ಯಾದಾದ್ರಿ ಉಷ್ಣ ವಿದ್ಯುತ್ ಕೇಂದ್ರ ' ಕೆಳಗಿನ ಯಾವ ರಾಜ್ಯದಲ್ಲಿದೆ.
A
ತೆಲಂಗಾಣ
B
ತಮಿಳುನಾಡು
C
ಹರಿಯಾಣ
D
ಕೇರಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತ ಸರ್ಕಾರವು ' ಖಾನನ್ ಪ್ರಹರಿ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ , ಹಾಗಾದರೆ ಈ ಅಪ್ಲಿಕೇಶನ್ ನ ಉದ್ದೇಶವೇನು ?
A
ಅಕ್ರಮ ನೀತಿಗಳನ್ನು ತಡೆಯಲು
B
ಸಾರ್ವಜನಿಕ ಸೇವಾ ನೊಂದಣಿ
C
ಕಲ್ಲಿದ್ದಲು ಗಣಿಗಾರಿಕೆ ತಡೆಯಲು
D
ಹವಾಮಾನ ಮುನ್ಸೂಚನೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024 ರಲ್ಲಿ ಮೊದಲ ಜಾಯೆದ್ ಚಾರಿಟಿ ಮ್ಯಾರಥಾನ್ ಅನ್ನು ಕೆಳಗಿನ ಯಾವ ರಾಜ್ಯ ಆಯೋಜಿಸಲಿದೆ.
A
J&K
B
ಕೇರಳ
C
ತೆಲಂಗಾಣ
D
ಬಿಹಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕಂಪನಿಗೆ ಯಾವ ಸ್ಥಾನಮಾನವನ್ನು ನೀಡಿ ಗೌರವಿಸಲಾಗಿದೆ?
A
ನವರತ್ನ
B
ಮಿನಿರತ್ನ
C
ವಜ್ರ
D
ಮಹಾರತ್ನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗೌಲಾ ನದಿಯು ಕೆಳಗಿನ ಯಾವ ರಾಜ್ಯದಲ್ಲಿ ಹರಿಯುತ್ತದೆ ?
A
ಬಿಹಾರ
B
ಪಶ್ಚಿಮ ಬಂಗಾಳ
C
ಉತ್ತರ ಪ್ರದೇಶ
D
ಉತರಾಖಂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಕೆಳಗಿನ ಯಾವ ದೇಶದಲ್ಲಿ ನಡೆಯಲಿರುವ ' ಬ್ರೆಟ್ ಸ್ಟಾರ್ -23 ವ್ಯಾಯಾಮ'ದಲ್ಲಿ ಭಾರತೀಯ ವಾಯುಪಡೆಯ ಭಾಗವಹಿಸಲಿದೆ ?
A
ಇಂಡೋನೇಷಿಯಾ
B
ಈಜಿಪ್ಟ್
C
ಜರ್ಮನಿ
D
ಜಪಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಕರ್ನಾಟಕ ಸರ್ಕಾರದಿಂದ ಘೋಷಣೆಯಾದ ' ಆಶಾಕಿರಣ ಯೋಜನೆ ' ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
A
ಮಹಿಳೆಯರಿಗೆ ಉಚಿತ ರಾಟಿ ಯಂತ್ರ
B
ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಚಿಕಿತ್ಸೆ
C
ಕೂಸು ಯೋಜನೆ ಅಡಿ ಸಹಾಯಧನ
D
ಹೆರಿಗೆ ಸಮಯದಲ್ಲಿ ಹಣಕಾಸಿನ ನೆರವು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು '35%' ಗೆ ಹೆಚ್ಚಿಸಿದೆ?
A
ಛತ್ತೀಸ್ಗಢ
B
ಕೇರಳ
C
ಮಧ್ಯ ಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
"ಬೋಯಿಟಾ ಬಂದಾನ" ಹಬ್ಬವು ಕೆಳಗಿನ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
A
ಅಸ್ಸಾಂ
B
ಒಡಿಶಾ
C
ಮೇಘಾಲಯ
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers