Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-08-2023
28 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ ಕೇಂದ್ರ ಶಿಕ್ಷಣ ಸಚಿವಾಲಯದ 'ರಾಷ್ಟ್ರ- ಮಟ್ಟದ ಉತ್ತಮ ಶಿಕ್ಷಕ' ಪ್ರಶಸ್ತಿಗೆ ಕರ್ನಾಟಕದಿಂದ ಎಷ್ಟು ಜನ ಆಯ್ಕೆಯಾಗಿದ್ದಾರೆ ?
A
3
B
6
C
2
D
4
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಮಧ್ಯಪ್ರದೇಶ ಮುಖ್ಯಮಂತ್ರಿ ಯಾರು ?
A
ಯೋಗಿ ಆದಿತ್ಯನಾಥ
B
ಜ್ಯೋತಿರಾದಿತ್ಯ ಸಿಂಧಿಯಾ
C
ಕಮಲ್ ನಾಥ್
D
ಶಿವರಾಜ್ ಸಿಂಗ್ ಚೌಹಾಣ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಸ್ರೋ ವು ಚಂದ್ರಯಾನ-3 ಯಶಸ್ವಿಯಾದ ಮೇಲೆ ಸೂರ್ಯನ ಪ್ರಭಾವಲಯ ಅಧ್ಯಯನಕ್ಕೆ ಸೌರ ನೌಕೆ 'ಆದಿತ್ಯ-ಎಲ್1' ನೌಕೆಯನ್ನು _______________ರಂದು ಉಡಾವಣೆಗೆ ಮುಂದಾಗಿದೆ.
A
ಸೆಪ್ಟೆಂಬರ್ 2
B
ಆಗಸ್ಟ್ 30
C
ಸೆಪ್ಟೆಂಬರ್ 1
D
ಆಗಸ್ಟ್ 31
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಸುದ್ದಿಯಲ್ಲಿರುವ ' ರಂಭಾ ( RAMBHA ) ಎಂಬುದು ಚಂದ್ರನಲ್ಲಾಗುವ ಕೆಳಗಿನ ಯಾವ ಬದಲಾವಣೆಯನ್ನು ಅಧ್ಯಯನ ಮಾಡುತ್ತದೆ ?
A
ಚಂದ್ರನಲ್ಲಿನ ಕಂಪನ
B
ಉಷ್ಣವಾಹಕತೆಯ ಅಧ್ಯಯನ
C
ಪ್ಲಾಸ್ಮಾ ಪರಿಸರ ವಿಶ್ಲೇಷಣೆ
D
ಚಂದ್ರನಲ್ಲಿನ ಆದ್ರತೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1) "ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ" ಪುಸ್ತಕವನ್ನು ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಸೆಪ್ಟೆಂಬರ್ 23 ರ ಬಿಡುಗಡೆ ಮಾಡಿದರು.
2) ಜೂನ್ 2020 ರಿಂದ ಮೇ 2022 ರವರೆಗಿನ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳನ್ನು ಕೇಂದ್ರೀಕರಿಸಿದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ಪುಸ್ತಕ ಇದಾಗಿದೆ.
ಸಂಕೇತಗಳು :
A
ಎರಡು ತಪ್ಪು
B
ಎರಡು ಸರಿ
C
1 ಮಾತ್ರ ಸರಿ
D
2 ಮಾತ್ರ ಸರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2023 ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಲ್ಲಿ ಯಾವ ಭಾರತೀಯ ಆಟಗಾರ ಕಂಚಿನ ಪದಕವನ್ನು ಗೆದ್ದಿದ್ದಾರೆ?
A
ಶ್ರೀಕಾಂತ್ ಕಿಡಂಬಿ
B
ಲಕ್ಷ್ಯ ಸೇನ್
C
HS ಪ್ರಣಯ
D
ಪರುಪಳ್ಳಿ ಕಶ್ಯಪ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 ರಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ __________ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ.
A
87.82 ಮೀಟರ್
B
88.17 ಮೀಟರ್
C
86.12 ಮೀಟರ್
D
85.25 ಮೀಟರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ನೆನಪಿಗಾಗಿ ಆಗಸ್ಟ್ 23 ಅನ್ನು ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.
A
ಚಂದ್ರಯಾನ-3 ರಲ್ಲಿ ಮಹಿಳಾ ವಿಜ್ಞಾನಿಗಳ ಪ್ರಯತ್ನಗಳ ನೆನಪಿಗಾಗಿ
B
ಚಂದ್ರಯಾನ- 2 ಪತನಗೊಂಡ ನೆನಪಿಗಾಗಿ
C
ಚಂದ್ರಯಾನ-3ರ ವಿಕ್ರಮ್ ಚಂದ್ರನ ಮೇಲಿಳಿದ ಸ್ಥಳವನ್ನು'ಶಿವಶಕ್ತಿ ಪಾಯಿಂಟ್' ಎಂದು ನಾಮಕರಣ ಮಾಡಿದ ನೆನಪಿಗಾಗಿ
D
ಚಂದ್ರಯಾನ-3 ಚಂದ್ರನ ಮೇಲಿಳಿದ ನೆನಪಿಗಾಗಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಜಿಂಬಾಬ್ವೆ ದೇಶದ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ರಾಬರ್ಟ್ ಮುಗಾಬೆ
B
ಕೀರ್ತಿ ಮುಗಾಬೆ
C
ರೋಬಿನಾ ನಬ್ಬಂಜ
D
ಎಮರ್ಸನ್ ನಂಗಾಗ್ವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚಂದ್ರಯಾನ-3ರ ವಿಕ್ರಮ್ ಚಂದ್ರನ ಮೇಲಿಳಿದ ಸ್ಥಳವನ್ನು ಯಾವ ಹೆಸರಿನಿಂದ ನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ ?
A
ತರಂಗಾ ಪಾಯಿಂಟ್
B
ಶಿವಶಕ್ತಿ ಪಾಯಿಂಟ್
C
ಚಂದ್ರಯಾನ
D
ವಿಕ್ರಮ್ ಪಾಯಿಂಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers