Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 02-07-2020
04 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಐಸಿಸಿ ಎಲೈಟ್ ಪ್ಯಾನೆಲ್ ಗೆ ಭಾರತದ ಯಾವ ಯುವ ಅಂಪೈರ್ ಇತ್ತೀಚಿಗೆ ಆಯ್ಕೆಯಾಗಿದ್ದಾರೆ.
A
ಅನಿಲ್ ಚೌದರಿ
B
ನಿತಿನ್ ಮೆನನ್
C
ಶ್ರೀನಿವಾಸ ವೆಂಕಟ್ರಾಘವನ್
D
ಸುಂದರ್ ರವಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನಿತಿನ್ ಮೆನನ್ ಅವರು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಎಲೈಟ್ ಪ್ಯಾನೆಲ್ ಗೆ ಭಾರತದಿಂದ ಎಷ್ಟನೇ ಅಂಪೈರ್ ಆಗಿ ಆಯ್ಕೆಯಾಗಿದ್ದಾರೆ.
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ 15 ಕೋಟಿ ಸಣ್ಣ ಉದ್ದಿಮೆಗಳಿಗೆ ಸುಮಾರು 5625 ಕೋಟಿ ರೂಪಾಯಿಗಳಷ್ಟು ನೆರವು ನೀಡುವುದಾಗಿ ಘೋಷಣೆ ಮಾಡಿದ ಬ್ಯಾಂಕ್ ಯಾವದು?
A
ವಿಶ್ವ ಬ್ಯಾಂಕ್ (ವರ್ಲ್ಡ್ ಬ್ಯಾಂಕ್)
B
ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)
C
ಸ್ವಿಸ್ ಬ್ಯಾಂಕ್
D
HDFC ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ICC ಹುದ್ದೆಯನ್ನು ಇತ್ತೀಚಿಗೆ ತ್ಯಜಿಸಿದ ಭಾರತೀಯ ಯಾರು ?
A
ಇಮ್ರಾನ್ ಖ್ವಾಜಾ
B
ರಾಹುಲ್ ದ್ರಾವಿಡ್
C
ಕೆವಿನ್ ರೊಬೆರ್ಟ್ಸ್
D
ಶಶಾಂಕ್ ಮನೋಹರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವಸಂಸ್ಥೆಯಾ ಭಾರತದ ಕಾಯಂ ಪ್ರತಿನಿಧಿಯನ್ನಾಗಿ ಕೇಂದ್ರ ಸರ್ಕಾರವು ಯಾರನ್ನು ನೇಮಕ ಮಾಡಿದೆ.
A
ಇಂದ್ರಮಣಿ ಪಾಂಡೆ
B
ವಿಜಯಲಕ್ಷ್ಮಿ ಪಂಡಿತ್
C
ಅಬಿದ್ ಹಸನ್
D
ಶಿವಶಂಕರ್ ಮೆನನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವಸಂಸ್ಥೆ ಕೇಂದ್ರ ಕಚೇರಿ ಎಲ್ಲಿದೆ.
A
ಸಿಡ್ನಿ
B
ಜಿನೇವಾ
C
ನ್ಯೂಯಾರ್ಕ್
D
ದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ವೈದ್ಯರ ದಿನವನ್ನು ರಜಾ ದಿನವನ್ನಾಗಿ ಘೋಷಣೆ ಮಾಡಲಾಗಿದೆ?
A
ಪಶ್ಚಿಮ ಬಂಗಾಲ
B
ಕರ್ನಾಟಕ
C
ಕೇರಳ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಭಾರತದ ಮೊದಲ ಮಹಿಳೆ ಯಾರು ?
A
ಆರತಿ ಸಹ
B
ಸಂತೋಷ ಯಾದವ್
C
ಶ್ರೀಮತಿ ಒಮಾನ ಕುಂಜಮ್ಮ
D
ಬಚೇಂದ್ರಿ ಪಾಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ದೇಶದ ರಾಷ್ಟೀಯ ಶಾಸಕಾಂಗವನ್ನು ಡೂಮ ಎಂದು ಕರೆಯುತ್ತಾರೆ.
A
ರಷ್ಯಾ
B
ಇರಾನ್
C
ನೇಪಾಳ
D
ಯುಎಸ್ಎ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನೆಫ್ರಾಲಜಿಯು ಇದಕ್ಕೆ ಸಂಬಂಧಿಸಿರುತ್ತದೆ.
A
ಮೂತ್ರಕೋಶ
B
ಮಿದುಳು
C
ಯಕೃತ್
D
ಹೃದಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers