Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 14-08-2023
14 ಆಗಸ್ಟ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಭಾರತದ ಮೊದಲ ಕೃಷಿ ದತ್ತಾಂಶ ವಿನಿಮಯ (ADeX) ಮತ್ತು ಕೃಷಿ ದತ್ತಾಂಶ ನಿರ್ವಹಣಾ ಚೌಕಟ್ಟನ್ನು (ADMF) ಪ್ರಾರಂಭಿಸಿದೆ?
A
ತಮಿಳನಾಡು
B
ಆಂಧ್ರಪ್ರದೇಶ
C
ಮಹಾರಾಷ್ಟ್ರ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಶೆಹಬಾಜ್ ಷರೀಫ್
B
ಅನ್ವರ್-ಉಲ್-ಹಕ್ ಕಾಕರ್
C
ಮುಹಮ್ಮದ್ ಅಲಿ ಜಿನ್ನಾ
D
ಇಮ್ರಾನ್ ಖಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಸೂರ್ಯನನ್ನು ಅಧ್ಯಯನ ಮಾಡಲು ISRO ಕಳುಹಿಸಿರುವ ಭಾರತೀಯ ಮಿಷನ್ನ ಹೆಸರೇನು?
A
ಆದಿತ್ಯ- 1
B
ಸೂರ್ಯ ಮಿಷನ್
C
ಆದಿತ್ಯ-L1
D
ಭಾಸ್ಕರ್-1
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಜ್ಯ ಸರ್ಕಾರವು ವಿದ್ಯುತ್ ಕೊರತೆಯನ್ನು ಕಡಿಮೆ ಮಾಡಲು ರೂ 500 ಕೋಟಿ ಮುಖ್ಯಮಂತ್ರಿಗಳ ಸೌರ ಮಿಷನ್ ಅನ್ನು ಪ್ರಾರಂಭಿಸಿದೆ?
A
ಮೇಘಾಲಯ
B
ಹಿಮಾಚಲ ಪ್ರದೇಶ
C
ಅರುಣಾಚಲ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಯಾವ ತಾಣದ ಪಡೆದುಕೊಂಡಿದೆ ?
A
ಆಸ್ಟ್ರೇಲಿಯಾ
B
ಶ್ರೀಲಂಕಾ
C
ಭಾರತ
D
ಮಲೇಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇರಳ ರಾಜ್ಯ ರಚನೆಯಾದ ವರ್ಷ ಯಾವುದು?
A
1956
B
1965
C
1999
D
1948
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತವು ಒಟ್ಟು ಎಷ್ಟು ಪದಕಗಳನ್ನು ಗೆದ್ದುಕೊಂಡಿದೆ ?
A
3
B
2
C
5
D
4
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಭಜನೆಯ ಸ್ಮಾರಕ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಆಗಸ್ಟ್ 14
B
ಆಗಸ್ಟ್ 15
C
ಆಗಸ್ಟ್ 28
D
ಆಗಸ್ಟ್ 12
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ 2ನೇ "Joint Commanders Conference"ಎಲ್ಲಿ ಆಯೋಜಿಸಲಾಗಿತ್ತು ?
A
ಅಹಮದಾಬಾದ್
B
ಮುಂಬೈ
C
ಪುಣೆ
D
ಭೋಪಾಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
9ನೇ ಭಾರತ ಅಂತಾರಾಷ್ಟ್ರೀಯ ಎಂಎಸ್ಎಂಇ ಎಕ್ಸ್ಪೋ ಮತ್ತು ಶೃಂಗಸಭೆ 2023 ಎಲ್ಲಿ ನಡೆಯಿತು?
A
ಕೋಲ್ಕತ್ತಾ
B
ನವದೆಹಲಿ
C
ಚೆನ್ನೈ
D
ಹೈದರಾಬಾದ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers