Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 02-02-2020
02 ಫೆಬ್ರುವರಿ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ದೇಶದ ಮೊದಲ ಕ್ರೀಡಾ ವಿಜ್ಞಾನ ಕೇಂದ್ರ ಯಾವ ನಗರದಲ್ಲಿ ಉದ್ಘಾಟನೆಗೊಂಡಿದೆ?
A
ಬೆಂಗಳೂರು
B
ಕೋಲ್ಕತ್ತಾ
C
ಮುಂಬೈ
D
ದೆಹಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೆಬ್ರವರಿ 01 ರಂದು ಕೋಸ್ಟ್ ಗಾರ್ಡ್ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು ಯಾವ ವರ್ಷದಿಂದ ಜಾರಿಗೆ ಬಂದಿದೆ
A
1967
B
1955
C
1977
D
2003
ವಿವರಣೆ / Explanation:
ಪ್ರಶ್ನೆ 3 / Question 3
1 Mark
"Relentless (ಪಟ್ಟು ಹಿಡಿದ)" ಶೀರ್ಷಿಕೆಯೊಂದಿಗೆ ಬಿಡುಗಡೆಯಾದ ಆತ್ಮ ಚರಿತೆಯು ಯಾರ ಜೀವನಕ್ಕೆ ಸಂಬಂಧಿಸಿದೆ.
A
ಪ್ರಣವ್ ಮುಖರ್ಜಿ
B
ಯಶ್ವಂತ್ ಸಿನ್ಹಾ
C
ರಾಮನಾಥ ಕೋವಿಂದ
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಕುಷ್ಠ ರೋಗ ದಿನವನ್ನು ಯಾವ ತಾರೀಖಿನಂದು ಆಚರಿಸಲಾಗುತ್ತಿದೆ.
A
ಫೆಬ್ರುವರಿ 01
B
ಜನವರಿ 31
C
ಫೆಬ್ರುವರಿ 02
D
ಜನವರಿ 30
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ಸುದ್ದಿ ಸಾಕ್ಷರತೆಯನ್ನು ಉತ್ತೇಜಿಸಲು ಯಾವ ಕಂಪೆನಿಯೂ ಒಂದು ಕೋಟಿ ಅನುದಾನ ನೀಡಿದೆ
A
IBM
B
ಇನ್ಫೊಸಿಸ್
C
ಗೂಗಲ್
D
ಮೈಕ್ರೋಸಾಫ್ಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಚೀನಾ ದೇಶಕ್ಕೆ ಮುಖಗವಸುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲು ಕಾರಣ
A
ಒಪ್ಪಂದ ತೆರವು
B
ಆರ್ಥಿಕ ಮುಗ್ಗಟ್ಟು
C
ಆಂತರಿಕ-ಒಳಜಗಳ
D
ಕರೋನಾ ವೈರಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ವೈಯಕ್ತಿಕ ಎಷ್ಟನೇ ಬಜೆಟ್ ಅನ್ನು ಮಂಡಿಸಿದರು
A
4
B
3
C
2
D
1
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers