Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-07-2023
06 ಜುಲೈ 2023 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಝೂನೋಸಸ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 4
B
ಜುಲೈ 3
C
ಜುಲೈ 6
D
ಜುಲೈ 5
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೆಳಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಗುರುತಿಸಿ
ಹೇಳಿಕೆ 1 : ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಮತ್ತು ಕಾರ್ಯಕ್ರಮಗಳನ್ನು ಫ್ರಾನ್ಸ್ ದೇಶ ಹೊಗಳಿದೆ.
ಹೇಳಿಕೆ 2 : 'ದಿ ಸರ್ಪ್ರೈಸಿಂಗ್ ಡ್ರೈವರ್ ಇನ್ ದಿನ ವರ್ಲ್ಡ್ ಸ್ಪೇಸ್ ಬ್ಯುಸಿನೆಸ್' ಎಂಬ ಲೇಖನದಲ್ಲಿ, ಭಾರತದ ಸಾಧನೆಗಳನ್ನು ವಿವರಿಸಲಾಗಿದೆ.
A
ಹೇಳಿಕೆ 1 ಮತ್ತು 2 ತಪ್ಪು
B
ಹೇಳಿಕೆ 2 ಮಾತ್ರ ಸರಿ
C
ಹೇಳಿಕೆ 1 ಮಾತ್ರ ಸರಿ
D
ಹೇಳಿಕೆ 1 ಮತ್ತು 2 ಸರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಸರ್ಕಾರದಿಂದ ಆಯೋಜಿಸಲ್ಪಟ್ಟ ಗ್ರೀನ್ ಹೈಡ್ರೋಜನ್ (ICGH-2023) ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವು ಯಾವ ನಗರದಲ್ಲಿ ಪ್ರಾರಂಭವಾಯಿತು.
A
ಬೆಂಗಳೂರು
B
ನವದೆಹಲಿ
C
ಚೆನ್ನೈ
D
ಹೈದ್ರಾಬಾದ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ ಬಿಡುಗಡೆ ಮಾಡಿದ 2023 ರ ಜಾಗತಿಕ ಶಾಂತಿ ಸೂಚ್ಯಂಕವು ಏನನ್ನು ಸೂಚಿಸುತ್ತದೆ ?
A
ವಿಶ್ವದ ಅತ್ಯಂತ ಶಾಂತಿಯುತ ದೇಶಗಳ ಸಮಗ್ರ ಶ್ರೇಯಾಂಕ
B
ದೇಶ - ದೇಶಗಳ ಮಧ್ಯೆ ಇರುವ ಸಂಬಂಧ
C
ವಿಶ್ವದ ಜನಸಂಖ್ಯೆ
D
ವಿಶ್ವದ ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ನೌಕಾಪಡೆಯು ಆಯೋಜಿಸಿರುವ ದ್ವಿಪಕ್ಷೀಯ ಜಪಾನ್-ಇಂಡಿಯಾ ಮ್ಯಾರಿಟೈಮ್ ಎಕ್ಸರ್ಸೈಸ್ 2023 (JIMEX 23) ಎಷ್ಟನೇ ಆವೃತ್ತಿಯಾಗಿದೆ ?
A
ಏಳನೇ ಆವೃತ್ತಿ
B
ನಾಲ್ಕನೇ ಆವೃತ್ತಿ
C
ಐದನೇ ಆವೃತ್ತಿ
D
ಆರನೇ ಆವೃತ್ತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನೆಹರು ಸ್ಟೇಡಿಯಂನಲ್ಲಿ ನಡೆದ ಚುನಾವಣೆಯಲ್ಲಿ ತಮಿಳುನಾಡು ಬಾಸ್ಕೆಟ್ಬಾಲ್ ಅಸೋಸಿಯೇಷನ್ (TNBA) ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಆಧವ್ ಅರ್ಜುನ
B
ಕೆ ಗೋವಿಂದರಾಜ್
C
ಸೀಮಾ ಶರ್ಮಾ
D
ಅಜಯ್ ಸೂದ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಮಾನವರಹಿತ ವಿಮಾನಗಳ ನಿರ್ಮಾಣಗಳ ಚಲನಶೀಲತೆಯಲ್ಲಿ ಸಹಕಾರಕ್ಕಾಗಿ ಯಾವ ದೇಶದೊಡನೆ ಒಪ್ಪಂದಕ್ಕೆ ಸಹಿ ಹಾಕಿದೆ ?
A
ಡೆನ್ ಮಾರ್ಕ್
B
ಯುರೋಪ್
C
ಅಲ್ಜಿರಿಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ಸಾಲಿಡಾರಿಟಿ ಎಕ್ಸರ್ಸೈಸ್' ಹೆಸರಿನ ಜಂಟಿ ಮಿಲಿಟರಿ ಡ್ರಿಲ್ ಅನ್ನು ಯಾವ ಬ್ಲಾಕ್ ನಡೆಸಿದೆ?
A
ASEAN
B
EU
C
G-20
D
BIMSTEC
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers