ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಈ ಕೆಳಗಿನವುಗಳಲ್ಲಿ ಯಾವ ಪ್ರಶಸ್ತಿ ದೊರೆಕಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಸೌತ್ ಕೊರಿಯಾದಲ್ಲಿ ನಡೆದ ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ 2023 ರ ಫೈನಲ್ ಪಂದ್ಯದಲ್ಲಿ ಯಾವ ದೇಶ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಒಂದಾದ ಲ್ಯುಟೆನ್ಸ್ ಪ್ರದೇಶದ 'ಔರಂಗಜೇಬ್ ಲೇನ್' ರಸ್ತೆಗೆ ಯಾವ ಹೆಸರಿನಿಂದ ಮರುನಾಮಕರಣ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಕೆಳಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಗುರುತಿಸಿ. ಹೇಳಿಕೆ 1 : ಯೂತ್ ಕೋ: ಲ್ಯಾಬ್ ನ್ಯಾಷನಲ್ ಇನ್ನೋವೇಶನ್ ಡೈಲಾಗ್ ಇಂಡಿಯಾದ 5 ನೇ ಆವೃತ್ತಿಯಲ್ಲಿ, ಭಾರತದ ವಿವಿಧ ರಾಜ್ಯಗಳಿಂದ ಹನ್ನೆರಡು ಅತ್ಯುತ್ತಮ ಸ್ಟಾರ್ಟ್-ಅಪ್ಗಳು ವಿಜೇತರಾಗಿ ಹೊರಹೊಮ್ಮಿದವು. ಹೇಳಿಕೆ 2 : ಕೃಷಿ, ಎಡ್-ಟೆಕ್, ಮಹಿಳೆಯರ ಜೀವನೋಪಾಯ, ವೃತ್ತಾಕಾರದ ಆರ್ಥಿಕತೆ ಮತ್ತು ಜೀವವೈವಿಧ್ಯದಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸ್ಟಾರ್ಟ್-ಅಪ್ಗಳಿಗೆ ತಮ್ಮ ನವೀನ ಪರಿಹಾರಗಳನ್ನು ಹೆಚ್ಚಿಸಲು ಪ್ರತಿ $15,000 ವರೆಗೆ ಬೀಜ ನಿಧಿಯನ್ನು ನೀಡಲಾಯಿತು.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚೆಗೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಜರ್ಸಿ ಪ್ರಾಯೋಜಕರಾಗಿ ಯಾವ ಕಂಪನಿಯವರಾಗಲಿದ್ದಾರೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಛತ್ತೀಸ್ಗಢದ ನೂತನ ಉಪಮುಖ್ಯಮಂತ್ರಿಯಾಗಿ ಯಾರು ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಕಂಡುಬಂದ ‘Acinetobacter baumannii’ ಎಂದರೇನು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಸಬಾಂಗ್ ಬಂದರು ಯಾವ ದೇಶದಲ್ಲಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಆಸ್ಟ್ರೇಲಿಯಾದ ಯಾವ ಆಟಗಾರ ಅತಿ ಹೆಚ್ಚು ರನ್ ಗಳನ್ನು ಗಳಿಸುವ ಮೂಲಕ ಪ್ರಪಂಚದ ಎರಡನೇ ಅತಿ ವೇಗದ ಆಟಗಾರ ಆಗಿದ್ದಾರೆ ?