Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 22-06-2023
22 ಜೂನ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು 'ನಮೋ ಶೆಟ್ಕರಿ ಮಹಾಸನ್ಮಾನ್ ಯೋಜನೆ'ಯನ್ನು ಪ್ರಾರಂಭಿಸಿತು?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ಮಧ್ಯಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕ ಹಾಲು ಮಾರಾಟ ಮಹಾಮಂಡಳಿ(KMF)ಯ ನೂತನ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ?
A
D K ಶಿವಕುಮಾರ್
B
R ಅಶೋಕ್
C
L B P ಭೀಮಾ ನಾಯ್ಕ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹಾಂಗ್ ಕಾಂಗ್ನಲ್ಲಿ ನಡೆದ ACC ಮಹಿಳಾ ಉದಯೋನ್ಮುಖ ಏಷ್ಯಾ ಕಪ್ 2023ರ ಪ್ರಶಸ್ತಿಯನ್ನು ಯಾವ ದೇಶ ಪಡೆದುಕೊಂಡಿದೆ ?
A
ಭಾರತ
B
ಚೀನಾ
C
ಆಸ್ಟ್ರೇಲಿಯಾ
D
ಮಯನ್ಮಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ತ್ರಿಪಕ್ಷೀಯ ಹೆದ್ದಾರಿ ಯೋಜನೆಯಲ್ಲಿ ಪ್ರಪಂಚದ ಯಾವ ಯಾವ ದೇಶಗಳು ಇವೆ ?
A
ಬಾಂಗ್ಲಾದೇಶ-ಮ್ಯಾನ್ಮಾರ್-ಥಾಯ್ಲೆಂಡ್
B
ಚೀನಾ-ಮ್ಯಾನ್ಮಾರ್-ಬಾಂಗ್ಲಾದೇಶ
C
ಭಾರತ-ಮ್ಯಾನ್ಮಾರ್-ಥಾಯ್ಲೆಂಡ್
D
ಭಾರತ-ಚೀನಾ-ಥಾಯ್ಲೆಂಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗಿಫ್ಟ್ ಸಿಟಿಯ ನೂತನ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ?
A
ಹಸ್ಮುಖ್ ಅಧಿಯಾ
B
ಅಹ್ಮದ್
C
D J ಪಾಂಡಿಯನ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗೆ ಕೊಟ್ಟಿರುವ ಸಾಹಿತಿಗಳಲ್ಲಿ ಯಾರು ಪ್ರೊ.ಕೊತ್ತಪಲ್ಲಿ ಜಯಶಂಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ?
A
ಅರವಿಂದ್ ಮಾಲಗತ್ತಿ
B
ಆಚಾರ್ಯ ಎನ್ ಗೋಪಾಲ್
C
T S ಶಿವರುದ್ರಪ್ಪ
D
R ನರಸಿಂಹಾಚಾರ್ಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕುಟುಂಬ ಕಲ್ಯಾಣ ಸಚಿವಾಲಯ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಯಾವಾಗ ಪ್ರಾರಂಬಿಸಲಯಿತು ?
A
1983
B
1973
C
1993
D
1963
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಅಟಲ್ ಭುಜಲ್ ಯೋಜನೆಯು ಯಾವ ಕೇಂದ್ರ ಸಚಿವಾಲಯದಿಂದ ಜಾರಿಗೆ ಬಂದಿದೆ.
A
ಜಲ ಶಕ್ತಿ ಸಚಿವಾಲಯ
B
MSME ಸಚಿವಾಲಯ
C
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
D
ರಕ್ಷಣಾ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತವು ಯಾವ ಆಮದು ಸುಂಕಗಳ ಕುರಿತು WTO ವಿವಾದ ಸಮಿತಿಯನ್ನು ಸ್ಥಳಾಂತರಿಸಿದೆ?
A
ಪೆಟ್ರೋಲಿಯಂ ಉತ್ಪನ್ನಗಳು
B
ಪ್ಲಾಸ್ಟಿಕ್ ಉತ್ಪನ್ನಗಳು
C
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು (ICT)
D
ತಯಾರಿಸಿದ ಸರಕುಗಳು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಸಂಸ್ಥೆಗಳು 'ಹಸಿವಿನ ಹಾಟ್ಸ್ಪಾಟ್ಗಳು-ತೀವ್ರ ಆಹಾರ ಅಭದ್ರತೆಯ ಕುರಿತು ಆರಂಭಿಕ ಎಚ್ಚರಿಕೆಗಳು' ವರದಿಯನ್ನು ಬಿಡುಗಡೆ ಮಾಡಿದೆ?
A
ವಿಶ್ವ ಬ್ಯಾಂಕ್- IMF
B
FAO- WFP
C
IMF- WEF
D
WHO- FAO
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers