Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-06-2023
09 ಜೂನ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ 71 ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ ಯಾವ ದೇಶದಲ್ಲಿ ಆಯೋಜಿಸಲಾಗುವುದು?
A
ಅಲ್ಜೀರಿಯಾ
B
ಮಾಲ್ಡೀವ್ಸ್
C
ಡೆನ್ಮಾರ್ಕ್
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ಬ್ಯಾಂಕ್ ನಲ್ಲಿ ‘ಐ ಆಮ್ ಅಡ್ಯಾರ್, ಅಡ್ಯಾರ್ ಈಸ್ ಮಿ’ ಅಭಿಯಾನ ಆರಂಭಿಸಲಾಗಿದೆ?
A
HDFC ಬ್ಯಾಂಕ್
B
ಲಕ್ಷ್ಮಿ ವಿಲಾಸ್ ಬ್ಯಾಂಕ್
C
ಅಲಹಾಬಾದ್ ಬ್ಯಾಂಕ್
D
ಚೆನ್ನೈ ಫೆಡರಲ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಕೇಂದ್ರ ಆರೋಗ್ಯ ಸಚಿವರು ಯಾರು ?
A
ಡಾ.ಮನ್ಸುಖ್ ಮಾಂಡವಿಯಾ
B
ದಿನೇಶ್ ಗುಂಡೂರಾವ್
C
ಡಾ. ಅನ್ಬುಮಣಿ ರಾಮದಾಸ್
D
ಡಾ ಹರ್ಷವರ್ಧನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸುರಿನಾಮ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಅನ್ನು ಪಡೆದ ಮೊದಲ ಭಾರತೀಯ ಯಾರು?
A
ಎಸ್. ಜೈಶಂಕರ್
B
ರಾಮನಾಥ್ ಕೋವಿಂದ್
C
ದ್ರೌಪದಿ ಮುರ್ಮು
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023ರ ರಾಜ್ಯ ಆಹಾರ ಸುರಕ್ಷತೆ ಸೂಚ್ಯಂಕ ಬಿಡುಗಡೆಯಾಗಿದ್ದು ರಾಜ್ಯ ವಿಭಾಗದಲ್ಲಿ ಯಾವ ರಾಜ್ಯಗಳು ಪ್ರಶಸ್ತಿಯನ್ನು ಪಡೆದುಕೊಂಡಿವೆ.
A
ತೆಲಂಗಾಣ, ಮಹಾರಾಷ್ಟ್ರ ಮತ್ತು ಒಡಿಶಾ
B
ಕೇರಳ, ಪಂಜಾಬ್ ಮತ್ತು ತಮಿಳನಾಡು
C
ಬಿಹಾರ, ಪಂಜಾಬ್ ಮತ್ತು ತಮಿಳನಾಡು
D
ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಜ್ಯ 'ಗ್ರೀನ್ ಚಾಂಪಿಯನ್ ಅವಾರ್ಡ್ಸ್ 2022' ಅನ್ನು ನೀಡಿದೆ?
A
ಕರ್ನಾಟಕ
B
ಪಶ್ಚಿಮ ಬಂಗಾಳ
C
ಅಸ್ಸಾಂ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ವಿಶ್ವ ಮಾನ್ಯತೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 19
B
ಜೂನ್ 20
C
ಜೂನ್ 25
D
ಜೂನ್ 9
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದ ಹಣಕಾಸು ವಿಭಾಗದ ಉಪಾಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ರಿತು ಕಲ್ರಾ
B
ಗೀತ್ ಸೇಥಿ
C
ನೇಹಾ ಟಂಡನ್
D
ಗೀತಾ ಗೋಪಿನಾಥ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೊದಲ ಭಾರತ-ಫ್ರಾನ್ಸ್-ಯುಎಇ ಮಾರಿಟೈಮ್ ವ್ಯಾಯಾಮವನ್ನು ಎಲ್ಲಿ ಆಯೋಜಿಸಲಾಗಿದೆ?
A
ಓಮನ್ ಕೊಲ್ಲಿ
B
ಏಡನ್ ಕೊಲ್ಲಿ
C
ಅರಬ್ಬಿ ಸಮುದ್ರ
D
ಬಂಗಾಳ ಕೊಲ್ಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಯಾವ ಆಟಗಾರ ಹೊಂದಿದ್ದಾರೆ?
A
ಕೆಎಲ್ ರಾಹುಲ್
B
ವಿರಾಟ್ ಕೊಹ್ಲಿ
C
ರೋಹಿತ್ ಶರ್ಮಾ
D
ಚೇತೇಶ್ವರ ಪೂಜಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers