Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 22-05-2023
22 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅಲೋಕ್ ಮೋಹನ್ ಅವರು ಯಾವ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
A
ಮಹಾರಾಷ್ಟ್ರ
B
ಕರ್ನಾಟಕ
C
ಪಂಜಾಬ್
D
ಬಿಹಾರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 2
B
ಮೇ 12
C
ಮೇ 22
D
ಮೇ 21
ವಿವರಣೆ / Explanation:
ಪ್ರಶ್ನೆ 3 / Question 3
1 Mark
ASI ರ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಸಲಾಗಿರುವ ಕಪಿಲೇಶ್ವರ ದೇವಾಲಯವು ಯಾವ ರಾಜ್ಯದಲ್ಲಿದೆ?
A
ಒಡಿಶಾ
B
ಉತ್ತರಾಖಂಡ
C
ಆಂಧ್ರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಜಂಟಿ ಪ್ರವಾಹ ಪರಿಹಾರ ವ್ಯಾಯಾಮ 'ಜಲ್ ರಾಹತ್' ಅನ್ನು ಯಾವ ರಾಜ್ಯ ಆಯೋಜಿಸಿದೆ?
A
ವಿಶಾಖಪಟ್ಟಣಂ
B
ಪಂಜಾಬ್
C
ಅಸ್ಸಾಂ
D
ಗೋವಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಸಂಸ್ಥೆಯು 'ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ ವರದಿ'ಯನ್ನು ಬಿಡುಗಡೆ ಮಾಡಿದೆ?
A
ವಿಶ್ವ ಬ್ಯಾಂಕ್
B
IMF
C
WEF
D
UN
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ರಾಜ್ಯದ ಎಷ್ಟನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ?
A
25 ನೇ
B
5 ನೇ
C
12 ನೇ
D
8 ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವುಗಳಲ್ಲಿ ಯಾವ ವಿಟಮಿನ್ ಮಾತ್ರೆಯನ್ನು ಸೋಂಕು ನಿವಾರಕವಾಗಿ ಅಯೋಡಿನಿಂದ ನೀರನ್ನು ಪರಿಶುದ್ಧಗೊಳಿಸಿದ ಮೇಲೆ ಉಪಯೋಗಿಸಬೇಕೆಂದು ಸಲಹೆ ನೀಡಲಾಗಿದೆ?
A
ವಿಟಮಿನ್ ಬಿ
B
ವಿಟಮಿನ್ ಡಿ
C
ವಿಟಮಿನ್ ಎ
D
ವಿಟಮಿನ್ ಸಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಕರ್ನಾಟಕದ ಯಾವ ಗ್ರಾಮವು ದಕ್ಷಿಣದ ಜಲಿಯನ ವಾಲಾಬಾಗ ಎಂದು ಕರೆಯಲ್ಪಡುತ್ತದೆ?
A
ವಿದುರಾಶ್ವಥ
B
ರಾಮನಗರ
C
ಶಿವಪುರ
D
ಈಸೂರು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ವೇದಂಗವು ಸಾಹಿತ್ಯ ರಚನೆಗೆ ಸಂಬಂಧಿಸಿದೆ ?
A
ನಿರುಕ್ತ
B
ಶಿಕ್ಷ
C
ಕಲ್ಪ
D
ಛಂದಸ್ಸು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕ್ರೀಡಾಪಟುಗಳಿಗೆ ಲಭ್ಯವಿರುವ ಶಕ್ತಿಯ ಸಿದ್ಧಮುಲ ಯಾವುದು?
A
ಪ್ರೊಟೀನ್ ಗಳು
B
ಕಾರ್ಬೋಹೈಡ್ರೇಟಗಳು
C
ಕೊಬ್ಬುಗಳು
D
ಜೀವಸತ್ವಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers