Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-05-2023
09 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ ಏಷ್ಯನ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಭಾರತದ ಯಾರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ?
A
ಪುನಮ್ ಯಾದವ್
B
ಸಂಜಿತಾ ಚಾನೂ
C
ಬಿಂದ್ಯಾರಾಣಿ ದೇವಿ
D
ಕವಿತಾ ದೇವಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿಷ್ಠಿತ ಲಾರೆಸ್ ವರ್ಷದ (2023ರ) ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ಫುಟ್ಬಾಲ್ ಆಟಗಾರ ಯಾರು ?
A
ವರ್ಜಿಲ್ ವ್ಯಾನ್ ಡಿಜ್ಕ್
B
ಸುನಿಲ್ ಛೆಟ್ರಿ
C
ಲಿಯೋನೆಲ್ ಮೆಸ್ಸಿ
D
ಲೂಯಿಸ್ ಹ್ಯಾಮಿಲ್ಟನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023 ACC ಪುರುಷರ ಪ್ರೀಮಿಯರ್ ಕಪ್ ಗೆದ್ದ ನಂತರ ಈ ಕೆಳಗಿನ ಯಾವ ದೇಶವು ಮೊದಲ ಬಾರಿಗೆ ಏಷ್ಯಾ ಕಪ್ಗೆ ಅರ್ಹತೆ ಪಡೆದುಕೊಂಡಿದೆ?
A
ನೇಪಾಳ
B
ಸಿಂಗಾಪುರ
C
ಮಲೇಷ್ಯಾ
D
ಯುಎಇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಮೈ ಅಟಲ್ ಹೂಂ'" ಚಿತ್ರೀಕರಣ ಆರಂಭವಾಗಿದ್ದು ಇದು ಯಾರ ಕುರಿತಾದ ಜೀವನಾಧಾರಿತ ಸಿನೆಮಾ ಆಗಿದೆ?
A
ಲಾಲ್ ಬಹದ್ದೂರ್ ಶಾಸ್ತ್ರಿ
B
ಅಟಲ್ ಬಿಹಾರಿ ವಾಜಪೇಯಿ
C
ಜವಾಹರ್ ಲಾಲ್ ನೆಹರು
D
ಜವಾಹರ್ ಲಾಲ್ ನೆಹರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜಮ್ಮು ಮತ್ತು ಕಾಶ್ಮೀರದ ನಂತರ, ಇತ್ತೀಚೆಗೆ ಯಾವ ರಾಜ್ಯದಲ್ಲಿ ಲಿಥಿಯಂ ನಿಕ್ಷೇಪಗಳನ್ನು ಕಂಡುಹಿಡಿಯಲಾಗಿದೆ?
A
ಉತ್ತರ ಪ್ರದೇಶ
B
ಗುಜರಾತ್
C
ರಾಜಸ್ಥಾನ
D
ಮಹಾರಾಷ್ಟ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಾನವನ ದೇಹದಲ್ಲಿ ಈ ಕೆಳಗಿನ ಯಾವ ಗ್ರಂಥಿಗಳು ಪಿತ್ತರಸವನ್ನು ಸ್ರವಿಸುತ್ತದೆ?
A
ಮೇದೋಜಿರಕ ಗ್ರಂಥಿ
B
ಪಿಟ್ಯೂಟರಿ ಗ್ರಂಥಿ
C
ಫೀನಲ್
D
ಯಕೃತ್ತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜೋಫ್ರಾ ಆರ್ಚರ್ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವ ಆಟಗಾರನನ್ನು ಸೇರಿಸಲಾಗಿದೆ?
A
ಭುವನೇಶ್ವರ್ ಕುಮಾರ್
B
ಜೋಸ್ ಬಟ್ಲರ್
C
ಮೊಯಿನ್ ಅಲಿ
D
ಕ್ರಿಸ್ ಜೋರ್ಡಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ʼ ಉದ್ಘಾಟಿಸಲಿರುವ ʻIAFʼನ ಮೊದಲ ʻಹೆರಿಟೇಜ್ ಸೆಂಟರ್ʼಅನ್ನು ಭಾರತದ ಯಾವ ನಗರದಲ್ಲಿ ನಿರ್ಮಿಸಲಾಗಿದೆ?
A
ಚಂಡೀಗಢ
B
ಕಾನ್ಪುರ
C
ಅಹಮದಾಬಾದ್
D
ಲಕ್ನೋ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೆರಿಕದ ಪ್ರತಿಷ್ಠಿತ ʻಪುಲಿಟ್ಜರ್ʼ ಪ್ರಶಸ್ತಿ ಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?
A
ಸಾಹಿತ್ಯ
B
ಪತ್ರಿಕೋದ್ಯಮ
C
ಚಲನಚಿತ್ರ
D
ಕ್ರೀಡೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಒಡಿಸ್ಸಿ ನೃತ್ಯ ಪ್ರಕಾರವು ಭಾರತದ ಈ ಕೆಳಗಿನ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
A
ಜಾರ್ಖಂಡ್
B
ಮಹಾರಾಷ್ಟ್ರ
C
ಕೇರಳ
D
ಗುಜರಾತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers