ಭಾರತದಲ್ಲಿ ಪಂಚಾಯತ್ ರಾಜ್ ಪಿತಾಮಹ ಎಂದು ಯಾರುನ್ನು ಕರೆಯುತ್ತಾರೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರತಿ ವರ್ಷ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಯಾವಾಗ ಆಚರಿಸಲಾಗಿದ್ದು?
ವಿವರಣೆ / Explanation:
ಪ್ರಶ್ನೆ 3 / Question 31 Mark
ರಾಜತಾಂತ್ರಿಕತೆಯ ಅಂತರರಾಷ್ಟ್ರೀಯ ದಿನ ಈ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ 1) ಪ್ರತಿ ವರ್ಷ ಏಪ್ರಿಲ್ 24 ರಂದು ಬಹುಪಕ್ಷೀಯತೆ ಮತ್ತು ಶಾಂತಿಗಾಗಿ ರಾಜತಾಂತ್ರಿಕತೆಯ ಅಂತರರಾಷ್ಟ್ರೀಯ ದಿನ ಆಚರಿಸಲಾಗುತ್ತದೆ. 2) ಇದು ಜಾಗತಿಕ ಸವಾಲುಗಳು ಮತ್ತು ಸಂಘರ್ಷಗಳನ್ನು ಪರಿಹರಿಸುವಲ್ಲಿ ಬಹುಪಕ್ಷೀಯತೆ ಮತ್ತು ರಾಜತಾಂತ್ರಿಕತೆಯ ತತ್ವಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 4 / Question 41 Mark
2023ರ ವಿಶ್ವಬ್ಯಾಂಕ್ ನ ಸಾಗಣೆ ನಿರ್ವಹಣಾ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದುಕೊಂಡಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಯಾವ ಸಂಸ್ಥೆಯು 'ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಷನ್' ವರದಿಯನ್ನು ಪ್ರಾರಂಭಿಸುತ್ತದೆ
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಮಿಗುಯೆಲ್ ಡಯಾಜ್-ಕನೆಲ್ ಅವರು ಯಾವ ದೇಶದ ಅಧ್ಯಕ್ಷರಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಯಾವ ಕೇಂದ್ರ ಸಚಿವಾಲಯವು 'ರಾಷ್ಟ್ರೀಯ ಹವಾಮಾನ ದುರ್ಬಲತೆ ಸೂಚ್ಯಂಕ'ವನ್ನು ಅಭಿವೃದ್ಧಿಪಡಿಸಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರವು ‘ಒಂದು ಪಂಚಾಯತ್, ಒಂದು ಆಟದ ಮೈದಾನ’ ಯೋಜನೆ ಪ್ರಾರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಯಾವ ದೇಶವು '1 ಬಿಲಿಯನ್ ಮೀಲ್ಸ್ ಎಂಡೋಮೆಂಟ್' ಅಭಿಯಾನವನ್ನು ಪ್ರಾರಂಭಿಸಿದೆ?