ಇತ್ತೀಚಿಗೆ ಕೊರಿಯಾದ ಬ್ಯಾಂಕ್ನೊಂದಿಗೆ ಭಾರತದ ಯಾವ ಬ್ಯಾಂಕ್ ಕ್ರೆಡಿಟ್ ಒಪ್ಪಂದಕ್ಕೆ ಸಹಿಹಾಕಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯಾವ ದೇಶಕ್ಕೆ ಭಾರತ, ಜಪಾನ್ ಮತ್ತು ಫ್ರಾನ್ಸ್ ಸಾಲ ನೀಡುವದಕ್ಕೆ ಮುಂದಾಗಿವೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರತಿ ವರ್ಷ ವಿಶ್ವ ಕಲಾ ದಿನ ಯಾವಾಗ ಆಚರಿಸಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಸಿಎಂ ಯಾರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರತಿ ವರ್ಷ ಪ್ರಪಂಚದಾದ್ಯಂತ ಆನೆಗಳನ್ನು ರಕ್ಷಿಸುವ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಶೇಖರ್ ರಾವ್ ಅವರು ಯಾವ ಬ್ಯಾಂಕಿನ ಹಂಗಾಮಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಸಾರ್ವತ್ರಿಕ ವಯಸ್ಕ ಮತದಾನವು ಈ ತತ್ವವನ್ನಾಧರಿಸಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ರಾಷ್ಟ್ರೀಯ ಆದಾಯದ ಪ್ರಮಾಣ ಮತ್ತು ಬೆಳವಣಿಗೆಯ ದರವನ್ನು ಮಾಪನ ಮಾಡುವುದರಿಂದ ಈ ಕೆಳಗಿನ ಯಾವ ವಿಷಯಗಳನ್ನು ಅವಲೋಕಿಸಬಹುದು. ಎ) ಆರ್ಥಿಕ ಬೆಳವಣಿಗೆಯ ದರ ಬಿ) ಜೀವನ ಮಟ್ಟದಲ್ಲಿನ ಬದಲಾವಣೆ ಸಿ) ಆದಾಯ ಹಂಚಿಕೆಯಲ್ಲಿನ ಬದಲಾವಣೆ ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಕೆಳಗಿನವುಗಳಲ್ಲಿ ಯಾರು "ವಿಳಂಬಂದ ಸಿದ್ಧಾಂತ”(Docterine of lapse) ಸಿದ್ಧಾಂತವನ್ನು ರೂಪಿಸಿದರು ಯಾರು ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಕೆಳಗಿನವುಗಳಲ್ಲಿ ಯಾವುದು ಕೃತಕ ಪರಿಸರ ವ್ಯವಸ್ಥೆಯ ಉದಾಹರಣೆಯಾಗಿದೆ?