100 Questions
90 Minutes
ಸೂಚನೆಗಳು :
ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಹಳೆಯ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಬಹು ಮುಖ್ಯವಾಗಿರುವ ಹಿನ್ನಲೆ, KPSC Vaani ಯು ಅಭ್ಯರ್ಥಿಗಳ ಅಭ್ಯಾಸಕ್ಕಾಗಿ ಹಳೆಯ ಪ್ರಶ್ನೆಪತ್ರಿಕೆಗಳನ್ನು ಡಿಜಿಟಲೀಕರಣಗೊಳಿಸಿ ಆನ್ಲೈನ್ ಮೂಲಕ ಅಭ್ಯಸಿಸುವ ಹಾಗೆ ಸೌಲಭ್ಯ ಕಲ್ಪಿಸಿದೆ, ಸ್ಪರ್ಧಾರ್ಥಿಗಳು ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳಿ.
ಈ ಪ್ರಾಕ್ಟೀಸ್ ಟೆಸ್ಟ್ ಸರಣಿಗಳನ್ನು ಇಲ್ಲಿ ಪ್ರಕಟಿಸುವಾಗ KPSC Vaani ಬಳಗವು ಸಾಕಷ್ಟು ಮುನ್ನಚ್ಚೆರಿಕೆ ವಹಿಸಿದ್ದರೂ ಕೂಡ, ಏನಾದರು ಲೋಪದೋಷಗಳು ಕಂಡು ಬಂದಲ್ಲಿ ಬಳಕೆದಾರರು ಸರಿಪಡಿಸಿಕೊಳ್ಳಬೇಕು. ಹಾಗು ನಮ್ಮ ಇಮೇಲ್ ವಿಳಾಸ kpscvaani@gmail.com ಗೆ ಮಾಹಿತಿ ನೀಡಿ. ನಾವು ಖಂಡಿತ ಸರಿಪಡಿಸುತ್ತೇವೆ.

ಗಮನಿಸಿ / Important Disclaimer:
ಈ ಪ್ರಶ್ನೆ ಪತ್ರಿಕೆಗಳು ಹಿಂದಿನ ವರ್ಷಗಳಲ್ಲಿ ನಡೆದ ಪರೀಕ್ಷೆಗಳದ್ದಾಗಿರಬಹುದು. ಸಮಯ ಕಳೆದಂತೆ ಪ್ರಸ್ತುತ ವಿದ್ಯಮಾನಗಳು, ಹುದ್ದೆಗಳು (ಉದಾಹರಣೆಗೆ: ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರು ಅಥವಾ ಸಾಂವಿಧಾನಿಕ ಹುದ್ದೆಗಳು), ನೀತಿ-ನಿಯಮಗಳು ಹಾಗೂ ಅಂಕಿ-ಅಂಶಗಳು ಬದಲಾಗಿರಬಹುದು.
ಹೀಗಾಗಿ ಕೆಲವು ಪ್ರಶ್ನೆಗಳಿಗೆ ನೀಡಲಾದ ಉತ್ತರಗಳು ಅಂದಿನ ಕಾಲಕ್ಕೆ ಸರಿಯಾಗಿದ್ದು, ಇಂದಿನ ಸಂದರ್ಭಕ್ಕೆ ಅಪ್ರಸ್ತುತ ಅಥವಾ ವ್ಯತ್ಯಾಸವಾಗಿರಬಹುದು. ಇಲ್ಲಿ ನೀಡಲಾದ ಉತ್ತರಗಳು ಕೇವಲ ಅಭ್ಯಾಸ ಮತ್ತು ಉಲ್ಲೇಖಕ್ಕಾಗಿ (reference) ಮಾತ್ರ. ದಯವಿಟ್ಟು ಇತ್ತೀಚಿನ ಮಾಹಿತಿ/ಅಪ್ಡೇಟ್ಗಳೊಂದಿಗೆ ಪರಿಶೀಲಿಸಿ (due diligence) ಮುಂದುವರಿಯಿರಿ.