ಭಾರತೀಯ ವೆಸ್ಟರ್ನ್‌ ರೈಲ್ವೆ ಆರ್ ಆರ್ ಸಿ ಇಲಾಖೆಯಲ್ಲಿ ಖಾಲಿ ಇರುವ 3591 ವಿವಿಧ ದರ್ಜೆಯ ಶಿಶುಕ್ಷು ಹುದ್ದೆಗಳ ನೇಮಕಾತಿ

Tags: ITI PUC SSLC
Published by: Rukmini Krushna Ganiger
|
ಭಾರತೀಯ ವೆಸ್ಟರ್ನ್‌ ರೈಲ್ವೆ ಆರ್ ಆರ್ ಸಿ ಇಲಾಖೆಯಲ್ಲಿ ಖಾಲಿ ಇರುವ 3591 ವಿವಿಧ ದರ್ಜೆಯ ಶಿಶುಕ್ಷು ಹುದ್ದೆಗಳ ನೇಮಕಾತಿ
- ಭಾರತೀಯ ವೆಸ್ಟರ್ನ್‌ ರೈಲ್ವೆ RRC ಇಲಾಖೆಯಲ್ಲಿ ಖಾಲಿ ಇರುವ 3591 ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು 25/ಮೇ/2021 ರಂದು ಪ್ರಾರಂಭಗೊಂಡು ಮತ್ತು  24/ಜೂನ್/2021 ರಂದು ಕೊನೆಗೊಳ್ಳುತ್ತದೆ.
-- ಪ್ರಮುಖ ದಿನಾಂಕಗಳು : 
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25/05/2021
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮುಕ್ತಾಯ ದಿನಾಂಕ: 24/06/2021
Job Overview
No. of posts
3591
Start Date
25 ಮೇ 2021
End Date
24 ಜೂನ್ 2021
Employment Type
FULL_TIME
Organization
KPSC Vaani (Website)
Location
KA,
Selection Procedure:
- ವರ್ಗಾವಾರು ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯ ಮೂಲಕ ಆಯ್ಕೆ ಮಾಡಲಾಗುವುದು.
Qualification:
-  ಹುದ್ದೆಗಳಿಗೆ ಅನುಗುಣವಾಗಿ  SSLC, PUC(10+2) ಮತ್ತು ITI (In Relevant Trades) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Fee:
- ಅರ್ಜಿದಾರರು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. 

ಪ.ಜಾ/ಪ.ಪಂ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
Age Limit:
- ಹುದ್ದೆಗೆ ಕನಿಷ್ಠ - 15 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ- 24 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದಾಗಿದೆ. ವರ್ಗಾವಾರು ಹುದ್ದೆಗಳ ಅನುಗುಣವಾಗಿ ವಯೋಮಿತಿಯಲ್ಲಿ ಸಡಲಿಕೆಯನ್ನು ನೀಡಲಾಗಿದೆ.
To Download the Official Notification
Related Tags: ITI PUC SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.