ಕುಷ್ಟಗಿ ಜಿಲ್ಲೆಯಲ್ಲಿರುವ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನ

Published by: Surekha Halli
|
ಕುಷ್ಟಗಿ ಜಿಲ್ಲೆಯಲ್ಲಿರುವ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನ
ಕುಷ್ಟಗಿ ಜಿಲ್ಲೆಯಲ್ಲಿರುವ ಧ್ರುವ ಸಾರ್ವಜನಿಕ ವಿದ್ಯಾಸಂಸ್ಥೆ ಮಾಗೋಡ್ ಇಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು 14-01-2021 ರೊಳಗಾಗಿ ಸಲ್ಲಿಸಬೇಕು.
Job Overview
No. of posts
8
Start Date
26 ಡಿಸೆಂಬರ್ 2020
End Date
14 ಜನವರಿ 2021
Employment Type
FULL_TIME
Organization
KPSC Vaani (Website)
Location
KA,
Qualification:

- B.A B.Ed,  B.Sc B.Ed ಪದವಿಯನ್ನು ಹೊಂದಿರಬೇಕು.


* ಸಂದರ್ಶನದ ಸ್ಥಳ: ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಕುಷ್ಟಗಿ ಕ್ರೈಸ್ತ್ ಕಿಂಗ್ ಶಾಲೆ ಹತ್ತಿರ ಗಜೇಂದ್ರಗಡ ರೋಡ್ ಕುಷ್ಟಗಿ

* ಹುದ್ದೆಯ ವಿವರ: ಸಹ ಶಿಕ್ಷಕರು  

* ಅರ್ಜಿ ಸಲ್ಲಿಸುವ ವಿಳಾಸ:  B.S. ಹಿರೇಮಠ ಅಧ್ಯಕ್ಷರು ಧ್ರುವ ಗ್ರಾಮಾಂತರ ಪ್ರೌಢಶಾಲೆ ಹಿರೇಬೇರಗಿ, ವಿಳಾಸದ ಜೊತೆ 1000 /- ರೂ  ಡಿ.ಡಿ.ಯನ್ನು ಲಗತ್ತಿಸಿರಬೇಕು.

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.

To Download Official Press Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.