ತರಳಬಾಳು ವಿದ್ಯಾ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

|
ತರಳಬಾಳು ವಿದ್ಯಾ ಸಂಸ್ಥೆಯಲ್ಲಿ ಖಾಲಿಯಿರುವ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ತರಳಬಾಳು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಗಳು ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಭೋದಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Job Overview
No. of posts
105
Start Date
17 ಜನವರಿ 2019
End Date
6 ಫೆಬ್ರುವರಿ 2019
Employment Type
FULL_TIME
Organization
KPSC Vaani (Website)
Location
ತರಳಬಾಳು ವಿದ್ಯಾ ಸಂಸ್ಥೆ, KA,
Qualification:
ಪ್ರೌಢಶಾಲಾ ಶಿಕ್ಷಕರಿಗೆ :
ಸಹ ಶಿಕ್ಷಕ ಹುದ್ದೆಯ ಅಭ್ಯರ್ಥಿಗಳಿಗೆ ಅಂಗೀಕೃತ ವಿವಿಯಿಂದ ಸಂಬಂದಿಸಿದ ವಿಷಯದಲ್ಲಿ ಪದವಿ ಮತ್ತು ಶಿಕ್ಷಕ ತರಬೇತಿ ( ಬಿ.ಎಡ್ ) ಪದವಿ /ತತ್ಸಮಾನ ಪಾಸಾಗಿರಬೇಕು . ದೈಹಿಕ ಶಿಕ್ಷಕ ಹುದ್ದೆಗೆ ಅಂಗೀಕೃತ ವಿವಿಯಿಂದ ಪದವಿ ಜತೆಗೆ ಬಿಪಿಎಡ್ ಪಾಸಾಗಿರಬೇಕು .

ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ : ಸಂಬಂದಿಸಿದ ವಿಷಯದಲ್ಲಿ ಅಂಗೀಕೃತ ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಶೇ .55 ಕ್ಕಿಂತ ಹೆಚ್ಚು ಅಂಕಗಳಿಸಿ ಪಾಸಾಗಿರಬೇಕು ಜತೆಗೆ ಬಿ.ಎಡ್.ಪದವಿ ಪಾಸಾಗಿರಬೇಕು.
Fee:
ಅರ್ಜಿಶುಲ್ಕ ( ಪ್ರೌಢಶಾಲೆ ):
ಇತರೆ ಅಭ್ಯರ್ಥಿಗಳಿಗೆ RS 800 /-
ಹಾಗು ಎಸ್ ಸಿ ,ಎಸ್ ಟಿ ,ಪ್ರವರ್ಗ -1 ಹಾಗು ಅಂಗವಿಕಲ ಅಭ್ಯರ್ಥಿಗಳಿಗೆ Rs 600 /- ಇರುತ್ತದೆ

ಪದವಿ ಪೂರ್ವ ಕಾಲೇಜು :
ಇತರೆ ಅಭ್ಯರ್ಥಿಗಳಿಗೆ 1000 /-
ಹಾಗು ಎಸ್ ಸಿ ,ಎಸ್ ಟಿ ,ಪ್ರವರ್ಗ -1 ಹಾಗು ಅಂಗವಿಕಲ ಅಭ್ಯರ್ಥಿಗಳಿಗೆ 800 /- ಇರುತ್ತದೆ

* ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಡಿಡಿಯನ್ನು Administrative Officer, STJ education Society, Sirigere, Chtradurga District- ಈ ಹೆಸರಿಗೆ ತೆಗೆದುಕೊಳ್ಳಬೇಕು . ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೆ ಪ್ರತ್ಯೇಕ ಡಿಡಿಯನ್ನು ಪಡೆಯಬೇಕು.
to download official notification
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.