ಉತ್ತರ ಕರ್ನಾಟಕದ ಸಿದ್ಧಸಿರಿ ಸಹಕಾರಿ ಬ್ಯಾಂಕಿನಲ್ಲಿ 187 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Surekha Halli
17 ಸೆಪ್ಟೆಂಬರ್ 2020
Others
State
* ಹುದ್ದೆಗಳ ವಿವರ :
- ಅಂತರಿಕ ಲೆಕ್ಕ ಪರಿಶೋಧಕರು
- ಮಾನವ ಸಂಪನ್ಮೂಲ ಅಧಿಕಾರಿಗಳು
- ಸಾಲ ಹಾಗೂ ಮುಂಗಡ ವಿಭಾಗ ಅಧಿಕಾರಿಗಳು
- ಹಿರಿಯ ಅಧಿಕಾರಿಗಳು
- ಕಿರಿಯ ಅಧಿಕಾರಿಗಳು
- ಮಾರಾಟ ಅಧಿಕಾರಿಗಳು
- ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ವಿತರಕರು
- ಸಿದ್ಧಸಿರಿ ಕೋಲ್ಡ್ ಸ್ಟೋರೇಜ್
- ಇಲೆಕ್ಟ್ರೀಷಿಯನ್ಸ್
- ವಾಹನ ಚಾಲಕರು / ಸಿಪಾಯಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ 200 /- ಡಿ.ಡಿ SIDDHASIRI SOUHARDA SAHAKARI LTD, VIJAYAPURA ಈ ಹೆಸರಿನಲ್ಲಿ ಸಂದಾಯ ಮಾಡಬೇಕು ಅಥವಾ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಹಣ ಜಮಾ ಮಾಡಿದ ರಸೀದಿ ಪಡೆಯಬೇಕು.
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Job Overview
- No. of posts
- 187
- Start Date
- 17 ಸೆಪ್ಟೆಂಬರ್ 2020
- End Date
- 5 ಅಕ್ಟೋಬರ್ 2020
- Employment Type
- FULL_TIME
- Organization
- KPSC Vaani (Website)
- Location
- KA,
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.