ಹಾವೇರಿ ಜಿಲ್ಲೆಯ ಶಿಗ್ಗಾಂವ ಜಗದ್ದುರು ರೇಣುಕಾಚಾರ್ಯ ಕೋ-ಆಪ್ ಸೊಸೈಟಿ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ಹಾವೇರಿ ಜಿಲ್ಲೆಯ ಶಿಗ್ಗಾಂವ ಜಗದ್ದುರು ರೇಣುಕಾಚಾರ್ಯ ಕೋ-ಆಪ್ ಸೊಸೈಟಿ ಲಿಮಿಟೆಡ್  ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by Bhagya R K
05 ಮಾರ್ಚ್ 2025 Others State Important

ಹಾವೇರಿ ಜಿಲ್ಲೆಯ ಜಗದ್ದುರು ರೇಣುಕಾಚಾರ್ಯ ಕೋ-ಆಪ್ ಸೊಸೈಟಿ ಲಿಮಿಟೆಡ್ ಶಿಗ್ಗಾಂವ ಅವರ ವತಿಯಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  

ಹುದ್ದೆಗಳ ವಿವರ:
➡ ಸಂಘಟನಾ ವ್ಯವಸ್ಥಾಪಕರು – 1 ಹುದ್ದೆ  
➡ ಸೀನಿಯರ್ ಸಹಾಯಕರು – 2 ಹುದ್ದೆ  
➡ ಕಿರಿಯ ಸಹಾಯಕರು – 4 ಹುದ್ದೆ  
➡ ಕಿರು ನೌಕರ / ಸಹಾಯಕರು – 3 ಹುದ್ದೆ  

ವಿದ್ಯಾರ್ಹತೆ :
ಸಂಬಂಧಿತ ಹುದ್ದೆಗಳಿಗಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ,ಬಿ,ಎ/ ಬಿಎ/ ಬಿ,ಕಾಮ್ / ಬಿ,ಬಿ,ಎಂ ಪದವಿ ಅಥವಾ ಎಸ್‌ಎಸ್‌ಎಲ್‌ಸಿ ಪಾಸ್ / ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  

ವೇತನ ಶ್ರೇಣಿ :  
ಪ್ರತಿ ಹುದ್ದೆಗೆ ಅನುಗುಣವಾಗಿ 17,000 ರಿಂದ 47,650 ರು. ವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.

ವಯೋಮಿತಿ :
- ಅಭ್ಯರ್ಥಿಗಳು 18 ವರ್ಷ ಪೂರೈಸಿರಬೇಕು.  
- ಹುದ್ದೆಗಳ ಪ್ರಕಾರ ಗರಿಷ್ಠ ವಯೋಮಿತಿ ನಿಗದಿಯಾಗಿದೆ.  

ಅಗತ್ಯ ದಾಖಲೆಗಳು :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಅನುಭವ ಮತ್ತು ಕೌಶಲ್ಯಗಳನ್ನು ಸಾಬೀತುಪಡಿಸುವ ದಾಖಲೆಗಳನ್ನು ಲಗತ್ತಿಸಬೇಕು.  

ಮುಖ್ಯ ದಿನಾಂಕಗಳು :  
➡ ಅರ್ಜಿ ಸಲ್ಲಿಕೆಗೆ ಕೊನೆಯ ದಿನ : 31-03-2025  

ಆಯ್ಕೆ ಪ್ರಕ್ರಿಯೆ :
➡ ಲಿಖಿತ ಪರೀಕ್ಷೆ / ಸಂದರ್ಶನ 

ಅರ್ಜಿ ಶುಲ್ಕ : 
ಅಭ್ಯರ್ಥಿಗಳು ₹1000 /-  ಡಿಡಿ ಲಗತ್ತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ : 08378-255534 / 91135 69889  

ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಲು ಮನವಿ ಮಾಡಲಾಗುತ್ತದೆ.

Job Overview
End Date
31 ಮಾರ್ಚ್ 2025
Employment Type
FULL_TIME
Organization
KPSC Vaani (Website)
Location
KA,
To Download Official Notification
ಜಗದ್ದುರು ರೇಣುಕಾಚಾರ್ಯ ಕೋ-ಆಪ್ ಸೊಸೈಟಿ ಲಿಮಿಟೆಡ್ ನೇಮಕಾತಿ 2025
Shiggaon Co-op Society Jobs
Latest Karnataka Bank Jobs 2025
Co-operative Society Recruitment Karnataka
Shiggaon Job Vacancy
ಕರ್ನಾಟಕ ಸಹಕಾರಿ ಸಂಘ ಉದ್ಯೋಗಗಳು
Bank Clerk Jobs in Karnataka
Latest Co-operative Bank Recruitment
Shiggaon Sarkari Naukri
Latest Govt Jobs in Karnataka 2025
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.