ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್ (SFIO)ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಾಕಾತಿ | ಕೂಡಲೇ ಅರ್ಜಿ ಸಲ್ಲಿಸಿ
ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್ (SFIO)ಯಲ್ಲಿ ಖಾಲಿ ಇರುವ 40 ಹುದ್ದೆಗಳ ನೇಮಾಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, 30 ಮೇ 2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 40
ಅಡಿಷನಲ್ ಡೈರೆಕ್ಟರ್ - 01
ಡೈರೆಕ್ಟರ್ (ಕ್ಯಾಪಿಟಲ್ ಮಾರ್ಕೆಟ್) - 01
ಡೈರೆಕ್ಟರ್ (ಫೋರೆನ್ಸಿಕ್ ಆಡಿಟ್) - 01
ಡೈರೆಕ್ಟರ್ (ಇನ್ವೆಸ್ಟಿಗೇಷನ್ ) - 01
ಡೈರೆಕ್ಟರ್ (ಕಾರ್ಪೊರೇಟ್ ಲಾ) - 12
ಡೈರೆಕ್ಟರ್ (ಇನ್ವೆಸ್ಟಿಗೇಷನ್) - 02
ಅಸಿಸ್ಟೆಂಟ್ ಡೈರೆಕ್ಟರ್ (ಕ್ಯಾಪಿಟಲ್ ಮಾರ್ಕೆಟ್) - 01
ಡೈರೆಕ್ಟರ್ (ಲಾ) - 01
ಡೈರೆಕ್ಟರ್ (ಇನ್ವೆಸ್ಟಿಗೇಷನ್) - 20
- No. of posts
- 40
- Start Date
- 15 ಎಪ್ರಿಲ್ 2023
- End Date
- 30 ಮೇ 2023
- Employment Type
- FULL_TIME
- Organization
- KPSC Vaani (Website)
- Location
- ಭಾರತದಾದ್ಯಂತ, KA,
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗುವಂತೆ ಡಿಪ್ಲೋಮಾ/ LLB/ MBA / LLM/ CA
ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಗರಿಷ್ಠ 56 ವರ್ಷ ವಯೋಮಿತಿಯೊಳಗಿರಬೇಕು.
Comments