ಉತ್ತರ ರೈಲ್ವೆಯಲ್ಲಿ ಖಾಲಿ ಇರುವ 38 ಗ್ರೂಪ್-ಡಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಉತ್ತರ ರೈಲ್ವೆಯಲ್ಲಿ ಖಾಲಿ ಇರುವ 38 ಗ್ರೂಪ್-ಡಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Bhagya R K
20 ಏಪ್ರಿಲ್ 2024 Others
Tags: SSLC

ಉತ್ತರ ರೈಲ್ವೆ ಇಲಾಖೆಯ 2024 ರ ಸ್ಪೋರ್ಟ್ಸ್ ಕೋಟಾ ವಿಭಾಗಗಳಲ್ಲಿ ಖಾಲಿ ಇರುವ 38 ಫುಟ್ಬಾಲ್-ಮೆನ್, ಅಥ್ಲೆಟಿಕ್ಸ್-ಮೆನ್, ಬಾಕ್ಸಿಂಗ್ ಮೆನ್, ಅಥ್ಲೆಟಿಕ್ಸ್-ವುಮೆನ್, ಬಾಕ್ಸಿಂಗ್ ವುಮೆನ್, ಕಬಡ್ಡಿ ಮೆನ್, ಹಾಕಿ-ವುಮೆನ್, ಚೆಸ್-ಮೆನ್ ಮತ್ತು ಟೇಬಲ್ ಟೆನಿಸ್-ಮೆನ್ ಸೇರಿದಂತೆ ಗ್ರೂಪ್-ಡಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಗಳನ್ನು ಓದಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-04-2024 ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಮೇ 2024. ಭಾರತದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹದಾಗಿದೆ.

ಹುದ್ದೆಗಳ ವಿವರ : 38
ವೆಯಿಟ್ -ಲಿಫ್ಟಿಂಗ್ ಮೆನ್ -  2
ಫುಟ್ಬಾಲ್-ಮೆನ್ - 5 
ಅಥ್ಲೆಟಿಕ್ಸ್-ಮೆನ್ - 06
ಅಥ್ಲೆಟಿಕ್ಸ್-ವುಮೆನ್  - 02
ಬಾಕ್ಸಿಂಗ್ ಮೆನ್ - 03
ಬಾಕ್ಸಿಂಗ್ ವುಮೆನ್ - 01
ಟೇಬಲ್ ಟೆನಿಸ್-ಮೆನ್ - 02
ಅಕ್ವಾಟಿಕ್ಸ್ (ಸ್ವಿಮ್ಮಿಂಗ್-ಮೆನ್) - 03
ಹಾಕಿ-ವುಮೆನ್ -  01
ಹಾಕಿ -ಮೆನ್ - 04
ಬ್ಯಾಡ್ಮಿಂಟನ್-ಮೆನ್ -  04
ಕಬಡ್ಡಿ-ವುಮೆನ್ - 01
ಕಬಡ್ಡಿ ಮೆನ್ - 01
ಚೆಸ್-ಮೆನ್ - 01
ರೆಸ್ಲಿಂಗ್-ವುಮೆನ್ - 01
ರೆಸ್ಲಿಂಗ್-ಮೆನ್ - 01

Job Overview
No. of posts
38
Start Date
20 ಎಪ್ರಿಲ್ 2024
End Date
16 ಮೇ 2024
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
Selection Procedure:

 

Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10 ನೇ ತರಗತಿ ಅಥವಾ ತತ್ಸಮಾನ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. 

Fee:

* ಸಾಮಾನ್ಯ ಅಭ್ಯರ್ಥಿಗಳಿಗೆ : ರೂ. 500 / -
* ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ : 250/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ವಯೋಮಿತಿಯನ್ನು ಮೀರಬಾರದು.

To Download Official Notification
Related Tags: SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.