ಕರ್ನಾಟಕ ರಾಜ್ಯದ ವಿವಿಧ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಯ ಕುರಿತ ಮಾಹಿತಿ ನಿಮಗಾಗಿ

ಕರ್ನಾಟಕ ರಾಜ್ಯದ ವಿವಿಧ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಯ ಕುರಿತ ಮಾಹಿತಿ ನಿಮಗಾಗಿ
Published by Surekha Halli
01 ಮಾರ್ಚ್ 2021 Others
1) -> ಹುನುಗುಂದ ತಾಲ್ಲೂಕಿನ ಹಿರೇಮಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮಾಗಿ ತಾಂಡಾದಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ತಾಂಡಾ ರೋಜ್ಗಾರ್ ಮಿತ್ರ ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತೆಗಳು 
* ಕನಿಷ್ಠ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 
* ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಮಹಿಳೆಯರು ಲಭ್ಯವಿಲ್ಲದಿದ್ದಲ್ಲಿ ಪುರುಷರನ್ನು ಆಯ್ಕೆಗೆ ಪರಿಗಣಿಸಲಾಗುವುದು. 
* ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುತ್ತದೆ. 
* ವಯೋಮಿತಿ  45 ವರ್ಷ ಮೀರಿರಬಾರದು. 
* ತಾಂಡಾ ನಿವಾಸಿ ಆಗಿರಬೇಕು. 
* ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು, ಕನ್ನಡ ಮತ್ತು ಲಂಬಾಣಿ ಭಾಷೆ ತಿಳಿದಿರಬೇಕು. 
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  15-03-2021 
 
2) -> ವಿಠ್ಠಲ್ ಕಣ್ಣಿನ ಆಸ್ಪತ್ರೆ ಬಾಗಲಕೋಟ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ 
ಹಾಸ್ಪಿಟಲ್ ಮ್ಯಾನೇಜರ್ -01
- ಕಂಪ್ಯೂಟರ್ ಅನುಭವ (ಇಂಗ್ಲಿಷ್ ಮತ್ತು ಕನ್ನಡ ಓದಲು ಮತ್ತು ಬರೆಯಲು ಬರಬೇಕು)
ನರ್ಸಿಂಗ್ ಸ್ಟಾಫ್- 02
- ಡಿಪ್ಲೋಮಾ ನರ್ಸಿಂಗ್ (ಪುರುಷ ಅಥವಾ ಮಹಿಳೆ) 
 
3) -> ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಗರದಲ್ಲಿರುವ ಪೀನಿಕ್ಸ್ ಕಾನ್ವೆಂಟ್ CBSC ಶಾಲೆಯಲ್ಲಿ ಖಾಲಿ ಇರುವ 21 ವಿವಿಧ ಭೋದಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
- ಪ್ರಿನ್ಸಿಪಾಲ್ - 01
- ಮೆಥಮೆಟಿಕ್ಸ್ ಟೀಚರ್ -03
- ಸೈನ್ಸ್ ಟೀಚರ್ -03
- ಇಂಗ್ಲಿಷ್ ಟೀಚರ್ - 04  
- ಸೋಷಿಯಲ್ ಸೈನ್ಸ್ ಟೀಚರ್ - 03
- ಹಿಂದಿ ಟೀಚರ್ - 03
- P.E ಟೀಚರ್ - 01
- ಕನ್ನಡ ಟೀಚರ್ -01
- ಕಂಪ್ಯೂಟರ್ ಟೀಚರ್ - 02
* ವಿದ್ಯಾರ್ಹತೆ 
ಬಿ.ಎ.ಬಿಎಡ್ / ಎಂ.ಎ.ಬಿಎಡ್ / ಎಂ.ಎಸ್ಸಿ ಬಿಎಡ್ / ಎಂಪಿಇಡಿ / ಬಿಪಿಇಡಿ / ಯಾವುದೇ ಪದವಿಯನ್ನು ಹೊಂದಿರಬೇಕು.
 
- ಈ ಮೇಲೆ ತಿಳಿಸಿದ ನೇಮಕಾತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
Job Overview
Start Date
1 ಮಾರ್ಚ್ 2021
Employment Type
FULL_TIME
Organization
KPSC Vaani (Website)
Location
KA,
To Download Press Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.