ರೈಲ್ವೆ ನೇಮಕಾತಿ ಘಟಕವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 14033 Junior Engineer ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ

|
ರೈಲ್ವೆ ನೇಮಕಾತಿ ಘಟಕವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 14033 Junior Engineer  ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ
. ಹುದ್ದೆಗಳ ವಿವರ ಈ ಕೆಳಗಿನಂತಿದೆ * ಜೂನಿಯರ್ ಎಂಜಿನಿಯರ್ -13034 * ಜೂನಿಯರ್ ಎಂಜಿನಿಯರ್ (ಮಾಹಿತಿ ತಂತ್ರಜ್ಞಾನ ) - 49 * ಡಿಪಾರ್ಟ್ ಮಟೀರಿಯಲ್ ಸೂಪರಿಡೆಂಟ್ -456 * ಕೆಮಿಕಲ್ ಅಂಡ್ ಮೆಟಲಾರ್ಜಿಕಲ್ ಅಸಿಸ್ಟೆಂಟ್- 494 ಒಟ್ಟು ಹುದ್ದೆಗಳು -14033
Job Overview
No. of posts
14033
Start Date
2 ಜನವರಿ 2019
End Date
31 ಜನವರಿ 2019
Last Payment
4 ಫೆಬ್ರುವರಿ 2019
Employment Type
FULL_TIME
Organization
KPSC Vaani (Website)
Location
All over India, KA,
Selection Procedure:
👉 ಮೊದಲ ಹಂತದ CBT(Computer-based test)
👉 ಎರಡನೇ ಹಂತದ CBT(Computer-based test)
👉 ಡಾಕ್ಯುಮೆಂಟ್ ಪರಿಶೀಲನೆ (Documents verification)
👉 ವೈದ್ಯಕೀಯ ಪರೀಕ್ಷೆ (medical test)
Qualification:
* ಜೂನಿಯರ್ ಇಂಜಿನಿಯರ್ - ಡಿಪ್ಲೊಮಾ ಅಥವಾ ಸಂಬಂದಿಸಿದ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಪದವಿ
*ಜೂನಿಯರ್ ಎಂಜಿನಿಯರ್(ಮಾಹಿತಿ ತಂತ್ರಜ್ಞಾನ) -PGDCA/Bsc(Computer science)/BCA/B.tech(CS/IT)
* ಡಿಪಾರ್ಟ್ ಮಟಿರಿಯಲ್ ಸೂಪರ್ಡೆಂಟ್ - ಡಿಪ್ಲೊಮಾ ಅಥವಾ ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ
* ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ - ಬಿಎಸ್ಸಿ ಸೈನ್ಸ್ ಪದವಿಯನ್ನು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಕನಿಷ್ಠ ೪೫% ಪ್ರತಿಶತ ಅಂಕಗಳೊಂದಿಗೆ ಪಾಸಾಗಿರಬೇಕು.
Fee:
ಸಾಮಾನ್ಯ ಅಭ್ಯರ್ಥಿಗಳಿಗೆ ರೂಪಾಯಿ 500/- ಶುಲ್ಕವಿದ್ದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಜರಾದ ಬಳಿಕ ಬ್ಯಾಂಕುಗಳ ಶುಲ್ಕ್ ಹೊರತುಪಡಿಸಿ ರೂಪಾಯಿ 400/- ಹಿಂದುರಿಗಿಸಲಾಗುವದು.
ಮತ್ತು
SC/ST/ಮಹಿಳಾ/ಮಾಜಿ ಸೈನಿಕ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂಪಾಯಿ 250/- ಶುಲ್ಕವಿದ್ದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಜರಾದ ಬಳಿಕ ಬ್ಯಾಂಕುಗಳ ಶುಲ್ಕ್ ಹೊರತುಪಡಿಸಿ ಉಳಿದ ಹಣವನ್ನು ಹಿಂದುರಿಗಿಸಲಾಗುವುದು
Age Limit:
ದಿನಾಂಕ 01-01-2019 ರೊಳಗಾಗಿ ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 33 ವರ್ಷ ಮೀರಿರಬಾರದು
to download official notification of RRB
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.