ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ದಲ್ಲಿ ಖಾಲಿ ಇರುವ ಐಟಿ ಮ್ಯಾನೇಜರ್ ಹುದ್ದೆಗಳು 37, ಮತ್ತು ರಿಸ್ಕ್ ಮ್ಯಾನೇಜರ್ ಹುದ್ದೆಗಳು 03 ಸೇರಿ ಒಟ್ಟು 40 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಭಾರತದೆಲ್ಲೆಡೆ ಪೂರ್ಣ ಅವಧಿ ಮೇಲೆ ಕೆಲಸ ಮಾಡಲು ಸಿದ್ದರಿರುವ ಆಸಕ್ತ ಅಭ್ಯರ್ಥಿಗಳು Online ಮೂಲಕ ದಿನಾಂಕ : 19-11-2021 ರಿಂದ 28-11-2021 ರ ರಾತ್ರಿ 11:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- No. of posts
- 40
- Start Date
- 19 ನವೆಂಬರ್ 2021
- End Date
- 28 ನವೆಂಬರ್ 2021
- Employment Type
- FULL_TIME
- Organization
- KPSC Vaani (Website)
- Location
- All Over India, KA,
Selection Procedure:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ತಯಾರಿಸಿ, ನಂತರ ನೇರ ಸಂದರ್ಶನ ಅಥವಾ ದಾಖಲೆ ಪರಿಶೀಲನೆ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification:
Fee:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನಂತೆ ನಿಗದಿತ ಶುಲ್ಕವನ್ನು ಪಾವತಿಸಬೇಕಿರುತ್ತದೆ.
1) General ಮತ್ತು OBC ಅಭ್ಯರ್ಥಿಗಳು 1,003/- ರೂಗಳ ಮತ್ತು
2) SC/ST, PH ಅಭ್ಯರ್ಥಿಗಳು 177/-ರೂಗಳ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.
Age Limit:
ಐಟಿ ಮ್ಯಾನೇಜರ್ ಮತ್ತು ರಿಸ್ಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 31 2020 ರ ಅನ್ವಯ ಕೆಳಗೆ ನೀಡಿರುವ ವಯಯೋಮಿತಿಯನ್ನು ಹೊಂದಿರಬೇಕು.
1) ಐಟಿ ಮ್ಯಾನೇಜರ್ MMGS -II, III, & ರಿಸ್ಕ್ ಮ್ಯಾನೇಜರ್ MMGS -III ಹುದ್ದೆಗಳಿಗೆ- ಕನಿಷ್ಟ 25 ರಿಂದ ಗರಿಷ್ಟ 35 ವರ್ಷಗಳು
2) ರಿಸ್ಕ್ ಮ್ಯಾನೇಜರ್ SMGS -IV ಹುದ್ದೆಗಳಿಗೆ- ಕನಿಷ್ಟ 30 ರಿಂದ ಗರಿಷ್ಟ 40 ವರ್ಷಗಳು
SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು PH ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೇಮಕಾತಿ ನಿಯಮಾನುಸಾರ ನೀಡಲಾಗಿರುತ್ತದೆ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.