ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಪ್ರಾಥಮಿಕ ಸಹಕಾರ  ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Surekha Halli
17 ಮಾರ್ಚ್ 2020 Others
Tags: Degree PUC SSLC
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೌಕರರ ಕಾರ್ಯಾಲಯ ಅಡಿಯಲ್ಲಿ ಬರುವ ರಾಜ್ಯದ ಪಿಕಾರ್ಡ ಬ್ಯಾಂಕಗಳಲ್ಲಿ ಖಾಲಿ ಇರುವ ಒಟ್ಟು 48 ವಿವಿಧ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದಲ್ಲಿನ ಪಿಕಾರ್ಡ ಬ್ಯಾಂಕಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. * ಹುದ್ದೆಗಳ ವಿವರ : - ಲೆಕ್ಕಾಧಿಕಾರಿ : 05 - ಹಿರಿಯ ಕ್ಷೇತ್ರಾಧಿಕಾರಿ : 03 - ಪ್ರ.ದ.ಸಹಾಯಕರು : 07 - ಕಿರಿಯ ಕ್ಷೇತ್ರಾಧಿಕಾರಿ : 09 - ಬೆರಳಚ್ಚುಗಾರರು / ಗಣಕಯಂತ್ರ ನಿರ್ವಾಹಕರು : 07 - ಸಹಾಯಕರು : 04 - ಜವಾನರು : 13 ಒಟ್ಟು ಹುದ್ದೆಗಳ ಸಂಖ್ಯೆ : 48
Job Overview
No. of posts
48
Start Date
17 ಮಾರ್ಚ್ 2020
End Date
16 ಎಪ್ರಿಲ್ 2020
Last Payment
17 ಎಪ್ರಿಲ್ 2020
Employment Type
FULL_TIME
Organization
KPSC Vaani (Website)
Location
ಬೆಂಗಳೂರು, KA,
Qualification:
ಈ ಹುದ್ದೆಗಳಿಗನುಗುಣವಾಗಿ ಪದವಿ, ದ್ವಿತೀಯ PUC, SSLC ಹಾಗೂ 8 ನೇ ತರಗತಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು ಈ ಕುರಿತು ಮಾಹಿತಿಗಾಗಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ
Fee:
ಅರ್ಜಿ ಶುಲ್ಕ 500 + ಅಂಚೆ ಶುಲ್ಕ 30/-
Age Limit:
ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ
to download official notification
Related Tags: Degree PUC SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.