ಕರ್ನಾಟಕದ ಕೈಗಾದಲ್ಲಿರುವ ಭಾರತೀಯ ಪರಮಾಣು ಶಕ್ತಿ ನಿಗಮ ನಿಯಮಿತ ಇಲ್ಲಿ ಖಾಲಿ ಇರುವ 75 ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Job Overview
- No. of posts
- 75
- Start Date
- 30 ಸೆಪ್ಟೆಂಬರ್ 2021
- End Date
- 15 ಅಕ್ಟೋಬರ್ 2021
- Last Payment
- 15 ಅಕ್ಟೋಬರ್ 2021
- Employment Type
- FULL_TIME
- Organization
- KPSC Vaani (Website)
- Location
- Karnataka, KA,
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹುದ್ದೆಗಳಿಗನುಗುಣವಾಗಿ ಆಯ್ಕೆಪಟ್ಟಿ, ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 10+2 ಮಾದರಿಯಲ್ಲಿ SSLC ಮತ್ತು ITI ಪ್ರಮಾಣಪತ್ರ ಪಡೆದಿರಬೇಕು.
ಅಭ್ಯರ್ಥಿಯು ಈ ಕೆಳಗಿನಂತೆ ಅಗತ್ಯವಾದ ದೈಹಿಕ ಮಾನದಂಡಗಳನ್ನು ಹೊಂದಿರಬೇಕು:
ಎತ್ತರ : 137 ಸೆಂಮೀ ಮತ್ತು ಹೆಚ್ಚಿನದು.
ತೂಕ : 25.4 ಕೆಜಿ ಮತ್ತು ಹೆಚ್ಚಿನದು.
ಎದೆಯ ಅಳತೆ : ವಿಸ್ತರಣೆ 3.8 ಸೆಂಮೀ ಗಿಂತ ಕಡಿಮೆ ಇರಬಾರದು.
ಅಭ್ಯರ್ಥಿಯು ಈ ಕೆಳಗಿನಂತೆ ಅಗತ್ಯವಾದ ದೈಹಿಕ ಮಾನದಂಡಗಳನ್ನು ಹೊಂದಿರಬೇಕು:
ಎತ್ತರ : 137 ಸೆಂಮೀ ಮತ್ತು ಹೆಚ್ಚಿನದು.
ತೂಕ : 25.4 ಕೆಜಿ ಮತ್ತು ಹೆಚ್ಚಿನದು.
ಎದೆಯ ಅಳತೆ : ವಿಸ್ತರಣೆ 3.8 ಸೆಂಮೀ ಗಿಂತ ಕಡಿಮೆ ಇರಬಾರದು.
Age Limit:
ಕನಿಷ್ಠ ವಯಸ್ಸು: 14 ವರ್ಷಗಳು
ಗರಿಷ್ಠ ವಯಸ್ಸು: 24 ವರ್ಷಗಳು
ನಿಯಮಗಳ ಪ್ರಕಾರ SC/ ST/ OBC/ PWD ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಿಲಿಕೆ ಅನ್ವಯವಾಗುತ್ತದೆ.
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Apply online
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.