ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 25 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ

Tags: PG
Published by: Hanamant Katteppanavar
|
ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 25 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
ಭಾರತದ ನವದೆಹಲಿಯ ಉತ್ತರ ರೈಲ್ವೆಯಲ್ಲಿ ಖಾಲಿ ಇರುವ specialties comprising Anesthesia, General Medicine, General Surgery, OBS & Gynae, Oncology, Ophthalmology, Pathology, Pediatrics and Radiology ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನವೆಂಬರ್ 05 ಮತ್ತು ನವೆಂಬರ್ 06, 2020 ರ ದಿನಗಳಂದು ಬೆಳಿಗ್ಗೆ 8:30 ರಿಂದ ಉತ್ತರ ರೈಲ್ವೆ ಕೇಂದ್ರ ಆಸ್ಪತ್ರೆಯಲ್ಲಿ ಈ ಹುದ್ದೆಗಳ ನೇಮಕಾತಿಗಾಗಿ 'ನೇರ ಸಂದರ್ಶನವನ್ನು' ಏರ್ಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮೂಲಕ ಅಧಿಕೃತ ಮಾಹಿತಿಯನ್ನು ಓದಬಹುದು.
Job Overview
No. of posts
25
Start Date
5 ನವೆಂಬರ್ 2020
End Date
6 ನವೆಂಬರ್ 2020
Employment Type
FULL_TIME
Organization
KPSC Vaani (Website)
Location
KA,
Selection Procedure:
- 'ವಾಕ್-ಇನ್-ಇಂಟರ್ವ್ಯೂ' ಪ್ರಕ್ರಿಯೆಯ ಮೂಲಕ
Qualification:
- PG/PG Diploma in the concerned specialty; DM or DNB oncology/onco-surgery or MS surgery or DNB Surgery
 
Fee:
ನವೆಂಬರ್ 5 ಮತ್ತು ನವೆಂಬರ್ 6, 2020 ರಂದು "ಆಡಿಟೋರಿಯಂ, 1 ನೇ ಮಹಡಿ, ಅಕಾಡೆಮಿಕ್ ಬ್ಲಾಕ್, ಉತ್ತರ ರೈಲ್ವೆಯ ಸೆಂಟ್ರಲ್ ಹಾಸ್ಪಿಟಲ್, ನವದೆಹಲಿ" ಯಲ್ಲಿ ಸಂಬಂಧಿತ ಪೋಷಕ ದಾಖಲೆಗಳ (ಮೂಲ / ಪ್ರತಿಗಳು) ಸ್ವಯಂ ದೃಢೀಕರಿಸಿದ ಪ್ರತಿಗಳೊಂದಿಗೆ 'ವಾಕ್-ಇನ್-ಇಂಟರ್ವ್ಯೂ' ಗೆ ಬೆಳಿಗ್ಗೆ 8:30 ರಿಂದ ಹಾಜರಿರಬೇಕು.
Age Limit:

ದಿನಾಂಕ ನವೆಂಬರ್ 1, 2020 ಕ್ಕೆ ಒಳಪಟ್ಟಂತೆ 
ಸಾಮಾನ್ಯ ಅಭ್ಯರ್ಥಿಗಳಿಗೆ - ಗರಿಷ್ಠ- 37 ವರ್ಷ  
ಹಿಂದುಳಿದ ವರ್ಗಗಳಿಗೆ - 40 ವರ್ಷ ಮತ್ತು
SC/ST ಅಭ್ಯರ್ಥಿಗಳಿಗೆ - 42 ವರ್ಷ 


To Download the official notification
Related Tags: PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.