ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ ಕೈಗೊಳ್ಳಲಾಗಿದೆ.

|
ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿರುವ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆಯು ವಿವಿಧ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ವಾಕ್ ಇನ್ ಇಂಟರ್ ವ್ಯೂ ಗೆ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ: * ಐ ಇ ಸಿ ಮತ್ತು ಡಾಕ್ಯುಮೆಂಟೇಶನ್ ಹುದ್ದೆ * ಜೆ ಆರ್ ಎಫ್ (ವೈದ್ಯಕೀಯೇತರ)
Job Overview
No. of posts
155
Start Date
14 ಜೂನ್ 2019
End Date
29 ಜೂನ್ 2019
Employment Type
FULL_TIME
Organization
KPSC Vaani (Website)
Location
KA,
Selection Procedure:
* ಐ ಇ ಸಿ ಮತ್ತು ಡಾಕ್ಯುಮೆಂಟೇಶನ್ ಹುದ್ದೆಗೆ ಜುಲೈ 8 ರಂದು ಬೆಳಗ್ಗೆ 10 ಗಂಟೆಗೆ ಈ ಹುದ್ದೆಗೆ ಸಂದರ್ಶನ (ಲಿಖಿತ ಕಂ ಕೌಶಲ ಪರೀಕ್ಷೆ ಸೇರಿದಂತೆ) ನಡೆಯಲಿದೆ. ಅವಧಿ :6 ತಿಂಗಳು

* ಜೆ ಆರ್ ಎಫ್ (ವೈದ್ಯಕೀಯೇತರ)ಗೆ ಜೂನ್ 17 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ (ಲಿಖಿತ ಪರೀಕ್ಷೆ ಕಂ ಕೌಶಲ ಪರೀಕ್ಷೆ) ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಪತ್ರದೊಂದಿಗೆ ವಾಕ್ ಇನ್ ಇಂಟರ್ ವ್ಯೂಗೆ ಹಾಜರಾಗಬೇಕು.
Qualification:
* ಐ ಇ ಸಿ ಮತ್ತು ಡಾಕ್ಯುಮೆಂಟೇಶ: ಸಮೂಹ ಸಂವಹನ/ ವ್ಯವಹಾರ ಆಡಳಿತ/ ಗ್ರಾಮೀಣ ನಿರ್ವಹಣೆ/ ಸೈಕಾಲಜಿ/ ಸಾರ್ವಜನಿಕ ಆರೋಗ್ಯ /ಸಾಮಾಜಿಕ ಆರೋಗ್ಯ ಅಥವಾ ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ/ಡಿಪ್ಲೋಮಾ ಓದಿರುವವರು ಅರ್ಜಿ ಸಲ್ಲಿಸಬಹುದು

* ಜೆ ಆರ್ ಎಫ್ (ವೈದ್ಯಕೀಯೇತರ): ಬಯೋಕೆಮಿಸ್ಟ್ರಿ/ ಬಯೋಟೆಕ್ನಾಲಜಿ ಅಥವಾ ತತ್ಸಮಾನ ವಿಷಯದಲ್ಲಿ ಎಂಎಸ್ಸಿ ಓದಿರಬೇಕು ಮತ್ತು ನೆಟ್ ಪಾಸ್ ಆಗಿರಬೇಕು ಅಥವಾ ಬಯೋಟೆಕ್ನಾಲಜಿಯಲ್ಲಿ ಎಂಟೆಕ್ ಓದಿರಬೇಕು.
Age Limit:
* ಐ ಇ ಸಿ ಮತ್ತು ಡಾಕ್ಯುಮೆಂಟೇಶನ್ ಹುದ್ದೆ : 45 ವರ್ಷ
* ಜೆ ಆರ್ ಎಫ್ (ವೈದ್ಯಕೀಯೇತರ) :35 ವರ್ಷ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.