ನಬಾರ್ಡ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
|
Job Overview
- No. of posts
- 91
- Start Date
- 16 ಸೆಪ್ಟೆಂಬರ್ 2019
- End Date
- 2 ಅಕ್ಟೋಬರ್ 2019
- Last Payment
- 2 ಅಕ್ಟೋಬರ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Selection Procedure:
* ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ಇರುತ್ತದೆ.
* ಆನ್ಲೈನ್ ಪೂರ್ವಭಾವಿ ಪರೀಕ್ಷೆ 100 ಪ್ರಶ್ನೆ, 100 ಅಂಕಗಳು, ಆನ್ಲೈನ್ ಮುಖ್ಯ ಪರೀಕ್ಷೆ 200 ಅಂಕಗಳದ್ದು.
* ಪರೀಕ್ಷೆ ಹಿಂದಿ / ಇಂಗ್ಲಿಷ್ ಮಾಧ್ಯಮದಲ್ಲಿ ಇರುತ್ತದೆ.
* ಭಾಷೆ ಪ್ರಾವೀಣ್ಯ ಪರೀಕ್ಷೆ ಇರುತ್ತದೆ.
* ಆನ್ಲೈನ್ ಪೂರ್ವಭಾವಿ ಪರೀಕ್ಷೆ 100 ಪ್ರಶ್ನೆ, 100 ಅಂಕಗಳು, ಆನ್ಲೈನ್ ಮುಖ್ಯ ಪರೀಕ್ಷೆ 200 ಅಂಕಗಳದ್ದು.
* ಪರೀಕ್ಷೆ ಹಿಂದಿ / ಇಂಗ್ಲಿಷ್ ಮಾಧ್ಯಮದಲ್ಲಿ ಇರುತ್ತದೆ.
* ಭಾಷೆ ಪ್ರಾವೀಣ್ಯ ಪರೀಕ್ಷೆ ಇರುತ್ತದೆ.
Qualification:
* ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಡೆವಲಪ್ಮೆಂಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
* ಹಿಂದಿ ವಿಭಾಗದಲ್ಲಿ ಡೆವಲಪ್ಮೆಂಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದಿ/ ಇಂಗ್ಲಿಷ್ ಮಾಧ್ಯಮದಲ್ಲಿ ಪದವಿ ಪಡೆದಿರಬೇಕು. * ಪದವಿಯಲ್ಲಿ ಹಿಂದಿ ಮತ್ತು ಇಂಗ್ಲೀಶನ್ನು ಕಡ್ಡಾಯ ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು.
* ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ (ಎಸ್ ಸಿ / ಎಸ್ ಟಿ/ ವಿಕಲಚೇತನ ಮತ್ತು ಎಕ್ಸ್ ಸರ್ವಿಸ್ ಮ್ಯಾನ್ ತೇರ್ಗಡೆ ಮಾತ್ರ )ತೇರ್ಗಡೆಯಾಗಿದ್ದಾರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Fee:
* ಎಸ್ಸಿ/ ಎಸ್ಟಿ/ ವಿಕಲಚೇತನ/ ಎಕ್ಸ್ ಸರ್ವಿಸ್ ಮ್ಯಾನ್ ಅಭ್ಯರ್ಥಿಗಳು ಇಂಟಿಮೇಶನ್ ಫೀ 50 ರೂ.ಪಾವತಿಸಬೇಕು.
* ಉಳಿದೆಲ್ಲಾ ವರ್ಗದ ಅಭ್ಯರ್ಥಿಗಳು ಇಂಟಿಮೇಶನ್ ಫೀ ಸೇರಿ ಒಟ್ಟು 450 ರೂ.ಶುಲ್ಕ ಪಾವತಿಸಲು ಸೂಚಿಸಲಾಗಿದೆ.
* ಉಳಿದೆಲ್ಲಾ ವರ್ಗದ ಅಭ್ಯರ್ಥಿಗಳು ಇಂಟಿಮೇಶನ್ ಫೀ ಸೇರಿ ಒಟ್ಟು 450 ರೂ.ಶುಲ್ಕ ಪಾವತಿಸಲು ಸೂಚಿಸಲಾಗಿದೆ.
Age Limit:
ಡೆವಲಪ್ಮೆಂಟ್ ಅಸಿಸ್ಟೆಂಟ್ ಹುದ್ದೆಗೆ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂದರೆ ಅಭ್ಯರ್ಥಿಗಳು 1984 ರ ಸೆಪ್ಟೆಂಬರ್2 ಮತ್ತು 2001 ನೇ ಸೆಪ್ಟೆಂಬರ್1 ನಡುವೆ ಜನಿಸಿರಬೇಕು.
* ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಇತರೆ ಹಿಂದುಳಿದ ವರ್ಗ ಮತ್ತು ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
* ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಇತರೆ ಹಿಂದುಳಿದ ವರ್ಗ ಮತ್ತು ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.