ಪಿ.ಇ.ಎಸ್ ಕಾಲೇಜು ಆಪ್ ಇಂಜಿನೀಯರಿಂಗ್ ಮಂಡ್ಯ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಪಿ.ಇ.ಎಸ್ ಕಾಲೇಜು ಆಪ್ ಇಂಜಿನೀಯರಿಂಗ್ ಮಂಡ್ಯ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by Surekha Halli
05 ಮಾರ್ಚ್ 2020 Others
Tags: Degree PG
PES ತಾಂತ್ರಿಕ ಕಾಲೇಜು ಮಂಡ್ಯ ಇಲ್ಲಿ ಖಾಲಿ ಇರುವ SC ಮತ್ತು ST ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-04-2020 ರ ಸಂಜೆ 05:00 ಗಂಟೆಯಾಗಿರುತ್ತದೆ. ಹುದ್ದೆಗಳ ವಿವರ : *ಸಂಯೋಜಿತ ಪ್ರಾಧ್ಯಪಕರು : 06 * ಸಹಾಯಕ ಪ್ರಾಧ್ಯಪಕರು : 07
Job Overview
No. of posts
13
Start Date
5 ಮಾರ್ಚ್ 2020
End Date
3 ಎಪ್ರಿಲ್ 2020
Employment Type
FULL_TIME
Organization
KPSC Vaani (Website)
Location
ಮಂಡ್ಯ, KA,
Qualification:
ಸಹಾಯಕ ಪ್ರಾಧ್ಯಪಕ : ಬಿ.ಇ / ಬಿ.ಟೆಕ್ ಮತ್ತು ಎಂ.ಇ /ಎಂ.ಟೆಕ್
ಸಂಯೋಜಿತ ಪ್ರಾಧ್ಯಪಕ : ಕನಿಷ್ಠ 05 ವರ್ಷಗಳ ಬೋಧನೆ/ಸಂಶೋಧನೆ /ಕೈಗಾರಿಕೆ ಅನುಭವ ಹೊಂದಿರಬೆಕು
Fee:
ಅಭ್ಯರ್ಥಿಗಳು ರೂಪಾಯಿ 600 ಅರ್ಜಿ ಶುಲ್ಕವನ್ನು ಪಾವತಿಸಬೇಕು
to download official notification
Related Tags: Degree PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.