Loading..!

ಮೈನರಲ್ ಎಕ್ಸ್‌ಪ್ಲೋರೇಶನ್ & ಕನ್‌ಸಲ್ಟೆನ್ಸಿ ಲಿಮಿಟೆಡ್ (MECL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

Published by: Bhagya R K
|
ಮೈನರಲ್ ಎಕ್ಸ್‌ಪ್ಲೋರೇಶನ್ & ಕನ್‌ಸಲ್ಟೆನ್ಸಿ ಲಿಮಿಟೆಡ್ (MECL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

ಮೈನರಲ್ ಎಕ್ಸ್‌ಪ್ಲೋರೇಶನ್ & ಕನ್‌ಸಲ್ಟೆನ್ಸಿ ಲಿಮಿಟೆಡ್ (MECL) 2025ರ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ದೇಶದಾದ್ಯಂತ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಬಹುಮೌಲ್ಯ ಅವಕಾಶ. MECL ಸಂಸ್ಥೆಯಲ್ಲಿ ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಒಟ್ಟು 27 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು 2025ರ ಜೂನ್ 12ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ವಿವರ :
ಸಂಸ್ಥೆ ಹೆಸರು : ಮೈನರಲ್ ಎಕ್ಸ್‌ಪ್ಲೋರೇಶನ್ & ಕನ್‌ಸಲ್ಟೆನ್ಸಿ ಲಿಮಿಟೆಡ್ (MECL)
ಹುದ್ದೆಗಳ ಸಂಖ್ಯೆ : 27
ಹುದ್ದೆ ಹೆಸರು : ಯಂಗ್ ಪ್ರೊಫೆಷನಲ್
ಉದ್ಯೋಗ ಸ್ಥಳ : ಅಖಿಲ ಭಾರತ

ವೇತನ ಶ್ರೇಣಿ : 
ಅಭ್ಯರ್ಥಿಗಳಿಗೆ ₹60,000/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.  

ಹುದ್ದೆಗಳ ವಿವರ :
ಯಂಗ್ ಪ್ರೊಫೆಷನಲ್ (ಜಿಯೋಲಜಿ)   : 12   
ಯಂಗ್ ಪ್ರೊಫೆಷನಲ್ (ಜಿಯೋಫಿಸಿಕ್ಸ್)  : 7               
ಯಂಗ್ ಪ್ರೊಫೆಷನಲ್ (ಐಟಿ / SAP-ERP): 1               
ಯಂಗ್ ಪ್ರೊಫೆಷನಲ್ (ಸಿವಿಲ್ ಎಂಜಿನಿಯರಿಂಗ್) : 1               
ಯಂಗ್ ಪ್ರೊಫೆಷನಲ್ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) : 1               
ಯಂಗ್ ಪ್ರೊಫೆಷನಲ್ (ಮಟೀರಿಯಲ್ಸ್)    : 2               
ಯಂಗ್ ಪ್ರೊಫೆಷನಲ್ (ಬಿಸಿನೆಸ್ ಡೆವಲಪ್ಮೆಂಟ್)  : 1               
ಯಂಗ್ ಪ್ರೊಫೆಷನಲ್ (ಫೈನಾನ್ಸ್ & ಅಕೌಂಟ್ಸ್)   : 1               
ಯಂಗ್ ಪ್ರೊಫೆಷನಲ್ (ವೈದ್ಯಕೀಯ ಡಾಕ್ಟರ್)  : 1               

ಅರ್ಹತಾ ವಿವರಗಳು :
ಜಿಯೋಲಜಿ / ಜಿಯೋಫಿಸಿಕ್ಸ್   : M.Sc, M.Tech, M.Sc.Tech    
ಐಟಿ / SAP-ERP   : B.E/B.Tech ಅಥವಾ MCA        
ಸಿವಿಲ್/ಎಲೆಕ್ಟ್ರಿಕಲ್ ಎಂಜಿನಿಯರಿಂಗ್ : B.E/B.Tech                 
ಮಟೀರಿಯಲ್ಸ್      : ಯಾವುದೇ ಪದವಿ                
ಬಿಸಿನೆಸ್ ಡೆವಲಪ್ಮೆಂಟ್ / ಮಾರುಕಟ್ಟೆ : MBA ಅಥವಾ PGDM              
ಫೈನಾನ್ಸ್ & ಅಕೌಂಟ್ಸ್    : CA ಅಥವಾ ICWA ಅಥವಾ MBA/PGDM 
ವೈದ್ಯಕೀಯ ಡಾಕ್ಟರ್  : MBBS                       

ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ ವಯಸ್ಸು 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ :
OBC (NCL): 3 ವರ್ಷ
SC/ST: 5 ವರ್ಷ
PwD (ಜನರಲ್): 10 ವರ್ಷ
PwD (OBC): 13 ವರ್ಷ
PwD (SC/ST): 15 ವರ್ಷ

ಅರ್ಜಿ ಶುಲ್ಕ :
SC/ST/PwD/ ಸೈನಿಕ ಅಭ್ಯರ್ಥಿಗಳು/ಶಾಖಾ ಅಭ್ಯರ್ಥಿಗಳು: ₹0
General/OBC/EWS: ₹500/-
ಪಾವತಿ ವಿಧಾನ : ಆನ್ಲೈನ್

ಆಯ್ಕೆ ಪ್ರಕ್ರಿಯೆ :
* ಲಿಖಿತ ಪರೀಕ್ಷೆ
* ದಾಖಲೆ ಪರಿಶೀಲನೆ
* ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ :
1. MECL ಅಧಿಕೃತ ಅಧಿಸೂಚನೆಯನ್ನು ಓದಿ.
2. ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ದಾಖಲೆಗಳು ಸಿದ್ಧವಾಗಿರಲಿ.
3. ಕೆಳಗಿನ ಲಿಂಕ್‌ನಿಂದ ಆನ್‌ಲೈನ್ ಅರ್ಜಿ ಭರ್ತಿ ಮಾಡಿ.
4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
5. ಅರ್ಜಿ ಸಲ್ಲಿಸಿ, ಅಪ್ಲಿಕೇಶನ್ ಸಂಖ್ಯೆ ಕಾಪಿ ಮಾಡಿ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 22-ಮೇ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-ಜೂನ್-2025

ಸರ್ಕಾರಿ ಉದ್ಯೋಗ ಕನಸುಗಳನ್ನು ನನಸಾಗಿಸಿಕೊಳ್ಳಿ — ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!

Job Overview
End Date
12 ಜೂನ್ 2025
Employment Type
FULL_TIME
Organization
KPSC Vaani (Website)
Location
KA,
To Download Official Notification

Comments