ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ
Published by Surekha Halli
20 ಮಾರ್ಚ್ 2020
Others
Job Overview
- No. of posts
- 17
- Start Date
- 20 ಮಾರ್ಚ್ 2020
- End Date
- 17 ಎಪ್ರಿಲ್ 2020
- Last Payment
- 17 ಎಪ್ರಿಲ್ 2020
- Employment Type
- FULL_TIME
- Organization
- KPSC Vaani (Website)
- Location
- ಹಾಸನ, KA,
Selection Procedure:
ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ನಿಯಮಾನುಸಾರ ನಡೆಯಲಾಗುವುದು.
Qualification:
* ಭೋದಕ ಹುದ್ದೆ :
- ಸಹಾಯಕ ಪ್ರಾದ್ಯಾಪಕರುಗಳು ಬಿ.ಇ / ಬಿ.ಟೆಕ್ ಮತ್ತು ಎಂ.ಇ / ಎಂ.ಟೆಕ್ ಸಂಬಂದಿಸಿದ ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಸಂಯೋಜಿತ ಪ್ರಾದ್ಯಾಪಕರುಗಳು ಕನಿಷ್ಠ 05 ವರ್ಷಗಳ ಭೋದನೆ / ಸಂಶೋಧನೆ / ಕೈಗಾರಿಕೆಗಳಲ್ಲಿ ಅನುಭವ ಮತ್ತು ಪಿಹೆಚ್ ಡಿ ಯಲ್ಲಿ 02 ವರ್ಷಗಳ ಕಾಲ ಅನುಭವ ಹೊಂದಿರಬೇಕು.
* ಬೋಧಕೇತರ ಹುದ್ದೆ :
- ಮೆಕ್ಯಾನಿಕಲ್ ಹುದ್ದೆಗೆ ಎಸ್ಎಸ್ಎಲ್ ಸಿ /ಸಂಭದಪಟ್ಟ ವಿಷಯದಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು.
- ಹೆಲ್ಪರ್ ಹುದ್ದೆಗೆ ಎಸ್ಎಸ್ಎಲ್ ಸಿಯಲ್ಲಿ ಉತ್ತೀರ್ಣರಾಗಿರಬೇಕು.
- ಭೋದಕ ಹುದ್ದೆಗೆ ಸಂಭಂದಪಟ್ಟ ವಿಭಾಗದಲ್ಲಿ ಡಿಪ್ಲೊಮಾ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.ಮೂರು ವರ್ಷಗಳ ಕಾಲ ಸೇವಾನುಭವ ಹೊಂದಿರಬೇಕು.
- ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಉತ್ತೀರ್ಣರಾಗಿರಬೇಕು.

Fee:
ರೂ 500 / - ಅರ್ಜಿ ಶುಲ್ಕವನ್ನು ಡಿ ಡಿ ಮೂಲಕ ಪ್ರಾಂಶುಪಾಲರು, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನ ಇವರಿಗೆ ದಿನಾಂಕ : 17-04-2020 ರ ಸಂಜೆ 5:00 ಗಂಟೆಯೊಳಗಡೆ ಸಲ್ಲಿಸುವುದು.
ಲಕೋಟೆಯ ಮೇಲೆ ಸ್ಪಷ್ಟವಾಗಿ ಹುದ್ದೆಯಹೆಸರು, ವಿಭಾಗ, ವರ್ಗಿಕರಣವನ್ನು ನಮೂದಿಸಬೇಕು.
ಲಕೋಟೆಯ ಮೇಲೆ ಸ್ಪಷ್ಟವಾಗಿ ಹುದ್ದೆಯಹೆಸರು, ವಿಭಾಗ, ವರ್ಗಿಕರಣವನ್ನು ನಮೂದಿಸಬೇಕು.
Age Limit:
* ಭೋದಕ ಹುದ್ದೆ :
- ಸಹಾಯಕ ಪ್ರಾದ್ಯಾಪಕರು - 40 ವರ್ಷಗಳು
- ಸಂಯೋಜಿತ ಪ್ರಾದ್ಯಾಪಕರು - 48 ವರ್ಷಗಳು
* ಬೋಧಕೇತರ ಹುದ್ದೆ :
ಕನಿಷ್ಠ 18 ವರ್ಷಗಳು , ಗರಿಷ್ಟ 40 ವರ್ಷಗಳು ಮೀರಿರಬಾರದು.
- ಸಹಾಯಕ ಪ್ರಾದ್ಯಾಪಕರು - 40 ವರ್ಷಗಳು
- ಸಂಯೋಜಿತ ಪ್ರಾದ್ಯಾಪಕರು - 48 ವರ್ಷಗಳು
* ಬೋಧಕೇತರ ಹುದ್ದೆ :
ಕನಿಷ್ಠ 18 ವರ್ಷಗಳು , ಗರಿಷ್ಟ 40 ವರ್ಷಗಳು ಮೀರಿರಬಾರದು.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.