ಮಹಾರಾಣಿ ಪ್ರಥಮ ದರ್ಜೆ ಕಾಲೇಜನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Published by: Surekha Halli
|
ಮಹಾರಾಣಿ ಪ್ರಥಮ ದರ್ಜೆ ಕಾಲೇಜನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಹುಬ್ಬಳಿಯ ಮಹಾರಾಣಿ ಪ್ರಥಮ ದರ್ಜೆ ಕಾಲೇಜನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು.  
* ಹುದ್ದೆಯ ಹೆಸರು:
- ಸಹಾಯಕ ಪ್ರಾಧ್ಯಾಪಕರು(ಇಂಗ್ಲಿಷ್,ಅರ್ಥಶಾಸ್ತ್ರ,ರಾಜ್ಯಶಾಸ್ತ್ರ,ಸಮಾಜಶಾಸ್ತ್ರ,ವಾಣಿಜ್ಯಶಾಸ್ತ್ರ) - 12
- ದೈಹಿಕ ಸಹಾಯಕ ಪ್ರಾಧ್ಯಾಪಕ - 01 
- ದ್ವಿತೀಯ ದರ್ಜೆ ಸಹಾಯಕ(ಕಂಪ್ಯೂಟರ್) - 01
-  ಗ್ರಂಥಪಾಲಕ - 01
- ಜವಾನ - 02
* ಗುರುನಾಥ ನಗರ, ಹಳೆ ಹುಬ್ಬಳ್ಳಿ - 24 , ಜಿಲ್ಲಾ: ಧಾರವಾಡ - 9880360200 / 8105471498    
(ಮಾನ್ಯ ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯ ಧಾರವಾಡ ಪೀಠದ ಆದೇಶದ ಪ್ರಕಾರ ಅನುದಾನಕ್ಕೆ ಒಳಪಡಲಿರುವ ಕಾಲೇಜು)
* ಅರ್ಹ ಅಭ್ಯರ್ಥಿಗಳು ದಿನಾಂಕ: 28-10-2020 ರ ಒಳಗಾಗಿ ಅಗತ್ಯ ಶೈಕ್ಷಣಿಕ ದಾಖಲಾತಿಗಳೊಂದಿಗೆ ಮುಂಜಾನೆ 10:30 ಕ್ಕೆ ಮೇಲ್ಕಾಣಿಸಿದ ವಿಳಾಸದಲ್ಲಿ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.
Job Overview
No. of posts
17
Start Date
19 ಅಕ್ಟೋಬರ್ 2020
End Date
28 ಅಕ್ಟೋಬರ್ 2020
Employment Type
FULL_TIME
Organization
KPSC Vaani (Website)
Location
KA,
Qualification:
- ಹುದ್ದೆಗಳಿಗನುಗುಣವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಎಂ.ಎ / ಎಂ.ಕಾಂ / ಎಸ್‌ಎಲ್‌ಇಟಿ, ನೆಟ್, ಪಿಎಚ್‌ಡಿ / ಎಂ.ಪಿ. ಇ.ಡಿ / ಎಸ್‌ಎಲ್‌ಇಟಿ, ನೆಟ್/ M.LIB (ಕಂಪ್ಯೂಟರ್ ಜ್ಞಾನ)ವನ್ನು ಹೊಂದಿರಬೇಕು.   
-  ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಡು ಓದಿಕೊಳ್ಳಿ.
To Download Press Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.