ಭಾರತೀಯ ಜೀವವಿಮಾ ನಿಗಮ (LIC) ನಲ್ಲಿ ಖಾಲಿ ಇರುವ 250 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ಭಾರತೀಯ ಜೀವವಿಮಾ ನಿಗಮ (LIC) ನಿಂದ 250 ಅಪ್ರೆಂಟಿಸ್ ಷಿಪ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 31/12/2023 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ 33 ಹುದ್ದೆಗಳನ್ನು ಮೀಸಲಿಡಲಾಗಿದೆ.
ಹುದ್ದೆಗಳ ವಿವರ : 250
ಆಂಧ್ರ ಪ್ರದೇಶ - 1
ಅಸ್ಸಾಂ - 09
ಬಿಹಾರ್ - 06
ಛತ್ತೀಸ್ಗಢ - 05
ಗುಜರಾತ್ - 05
ಹರಿಯಾಣ - 03
ಹಿಮಾಚಲ್ ಪ್ರದೇಶ - 03
ಜಮ್ಮು ಕಾಶ್ಮೀರ - 01
ಜಾರ್ಖಂಡ್ - 01
ಕರ್ನಾಟಕ - 33
ಕೇರಳ - 06
ಮಧ್ಯ ಪ್ರದೇಶ - 15
ಮಹಾರಾಷ್ಟ್ರ- 38
ಒಡಿಶಾ - 06
ಪುದುಚೇರಿ - 01
ರಾಜಸ್ಥಾನ್ -04
ಸಿಕ್ಕಿಂ - 01
ತಮಿಳನಾಡು - 26
ತೆಲಂಗಾಣ - 30
ತ್ರಿಪುರ - 01
ಉತ್ತರ ಪ್ರದೇಶ - 20
ಉತ್ತರಾಖಂಡ್ - 02
ವೆಸ್ಟ್ ಬಂಗಾಳ - 15
- No. of posts
- 250
- Start Date
- 26 ಡಿಸೆಂಬರ್ 2023
- End Date
- 31 ಡಿಸೆಂಬರ್ 2023
- Last Payment
- 3 ಜನವರಿ 2024
- Employment Type
- FULL_TIME
- Organization
- KPSC Vaani (Website)
- Location
- ಭಾರತದಾದ್ಯಂತ, KA,
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆನ್‌ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
Fee:
ಸಾಮಾನ್ಯ & OBC ವರ್ಗದ ಅಭ್ಯರ್ಥಿಗಳಿಗೆ - 944/-
SC, ST & ಮಹಿಳಾ ಅಭ್ಯರ್ಥಿಗಳಿಗೆ - 708/-
PWBD ಅಭ್ಯರ್ಥಿಗಳಿಗೆ - 472/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.