ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌ನಲ್ಲಿ 50 ಹುದ್ದೆಗಳ ನೇರ ನೇಮಕಾತಿ – ಬೆಂಗಳೂರಿನಲ್ಲಿ ಜುಲೈ 29 ರಿಂದ ಜುಲೈ 31 ರ ವರೆಗೆ ನೇರ ಸಂದರ್ಶನ
Published by Heena Sheregar
22 ಜುಲೈ 2026
Others
ವಿಶೇಷವೆಂದರೆ ಈ ಹುದ್ದೆಗಳಿಗೆ ಯಾವುದೇ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಗಳಿರುವುದಿಲ್ಲ! ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನದ (Walk-in Interview) ಮೂಲಕ 11 ತಿಂಗಳ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 10ನೇ ತರಗತಿ, ITI, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು.
ಹುದ್ದೆಗಳ ವಿವರವಾದ ಪಟ್ಟಿ, ನಿಗದಿತ ವಯೋಮಿತಿ, ಆಕರ್ಷಕ ವೇತನ ಶ್ರೇಣಿ ಹಾಗೂ ಸಂದರ್ಶನ ನಡೆಯುವ ಸ್ಥಳ ಮತ್ತು ದಿನಾಂಕದ ಸಂಪೂರ್ಣ ಮಾಹಿತಿಗಾಗಿ ಈಗಲೇ KPSCVAANI.COM ಜಾಲತಾಣಕ್ಕೆ ಭೇಟಿ ನೀಡಿ. ಅರ್ಜಿಯ ಮಾದರಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಲು KPSCVAANI.COM ನಲ್ಲಿ ಸಂಪೂರ್ಣ ವಿವರ ಲಭ್ಯವಿದೆ.
KSMCL ನೇಮಕಾತಿ 2026 - ಸಂಕ್ಷಿಪ್ತ ಮಾಹಿತಿ (Overview):
- ಸಂಸ್ಥೆಯ ಹೆಸರು: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (KSMCL)
- ಒಟ್ಟು ಹುದ್ದೆಗಳು: 50 ಹುದ್ದೆಗಳು
- ನೇಮಕಾತಿ ವಿಧಾನ: ನೇರ ಸಂದರ್ಶನ (Walk-in Interview)
- ಉದ್ಯೋಗ ಸ್ಥಳ: ಕರ್ನಾಟಕದ ವಿವಿಧ ಗಣಿ/ಘಟಕಗಳು
- ಅಧಿಕೃತ ವೆಬ್‌ಸೈಟ್: ksmc.karnataka.gov.in
- ಸಂದರ್ಶನ ದಿನಾಂಕಗಳು: ಜುಲೈ 29, 30 ಮತ್ತು 31, 2026
- ಸಹಾಯಕ ವ್ಯವಸ್ಥಾಪಕರು (ಉತ್ಪಾದನೆ): 03 ಹುದ್ದೆಗಳು
- ಸಹಾಯಕ ವ್ಯವಸ್ಥಾಪಕರು (ಲೀಸ್ & ಎಕ್ಸ್‌ಪ್ಲೋರೇಷನ್): 02 ಹುದ್ದೆಗಳು
- ಅಭಿಯಂತರರು (ಪರಿಸರ): 01 ಹುದ್ದೆ
- ಸಹಾಯಕ ಅಭಿಯಂತರರು (ಮೆಕ್ಯಾನಿಕಲ್): 03 ಹುದ್ದೆಗಳು
- ಸಹಾಯಕ ಅಭಿಯಂತರರು (ಎಲೆಕ್ಟ್ರಿಕಲ್): 02 ಹುದ್ದೆಗಳು
- ಸಹಾಯಕ ಅಭಿಯಂತರರು (ಸಿವಿಲ್): 01 ಹುದ್ದೆ
- ಸಹಾಯಕ ವ್ಯವಸ್ಥಾಪಕರು (ಸರ್ವೇ): 01 ಹುದ್ದೆ
- ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್): 01 ಹುದ್ದೆ
- ಗಣಿ ಮುಂದಾಳು (Mine Foreman): 08 ಹುದ್ದೆಗಳು
- ಗಣಿ ಸಂಗಾತಿ (Mine Mate): 12 ಹುದ್ದೆಗಳು
- ಬ್ಲಾಸ್ಟರ್ (Blaster): 08 ಹುದ್ದೆಗಳು
- ಸರ್ವೇ ಅಸಿಸ್ಟೆಂಟ್: 01 ಹುದ್ದೆ
- ಎಲೆಕ್ಟ್ರಿಷಿಯನ್ (ITI - ಟೆಕ್ನಿಷಿಯನ್ ಗ್ರೇಡ್-II): 02 ಹುದ್ದೆಗಳು
- ಬ್ಲಾಸ್ಟಿಂಗ್ ಹೆಲ್ಪರ್: 05 ಹುದ್ದೆಗಳು
- ಒಟ್ಟು ಹುದ್ದೆಗಳು: 50
ಶೈಕ್ಷಣಿಕ ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ 7ನೇ ತರಗತಿ ಉತ್ತೀರ್ಣ, ITI, ಡಿಪ್ಲೊಮಾ, B.E / B.Tech (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎನ್ವಿರಾನ್‌ಮೆಂಟಲ್), M.Sc (ಜಿಯೋಲಜಿ) ಹೊಂದಿರಬೇಕು. (ಸಂಬಂಧಿತ Statutory Certificates ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ).
ವಯೋಮಿತಿ(Age Limit ): ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ (Selection Process): ಅಭ್ಯರ್ಥಿಗಳನ್ನು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ, ಅವರು ಸಂಬಂಧಿತ ಕ್ಷೇತ್ರದಲ್ಲಿ ಹೊಂದಿರುವ ಅನುಭವ ಮತ್ತು ನೇರ ಸಂದರ್ಶನದಲ್ಲಿ (Walk-In Interview) ತೋರುವ ಪ್ರದರ್ಶನದ ಆಧಾರದ ಮೇಲೆ ಮೆರಿಟ್ ಸೀನಿಯಾರಿಟಿ ಅನುಸರಿಸಿ ನೇರವಾಗಿ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನದ ದಿನಾಂಕ ಮತ್ತು ವೇಳಾಪಟ್ಟಿ (Walk-in Interview Schedule):
- ಜುಲೈ 29, 2026 (ಬೆಳಿಗ್ಗೆ 10:30 ರಿಂದ): ಸಹಾಯಕ ವ್ಯವಸ್ಥಾಪಕರು, ಸಹಾಯಕ ಅಭಿಯಂತರರು, ಪರಿಸರ ಅಭಿಯಂತರ ಹಾಗೂ ಕಿರಿಯ ಅಭಿಯಂತರ ಹುದ್ದೆಗಳು.
- ಜುಲೈ 30, 2026 (ಬೆಳಿಗ್ಗೆ 10:30 ರಿಂದ): ಗಣಿ ಮುಂದಾಳು (Mine Foreman) ಮತ್ತು ಗಣಿ ಸಂಗಾತಿ (Mine Mate).
- ಜುಲೈ 31, 2026 (ಬೆಳಿಗ್ಗೆ 10:30 ರಿಂದ): ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ ಹಾಗೂ ಬ್ಲಾಸ್ಟಿಂಗ್ ಹೆಲ್ಪರ್.
ವಿಳಾಸ:
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (KSMCL),
ಪ್ರಧಾನ ಕಛೇರಿ, T.T.M.C. 'A' ಬ್ಲಾಕ್, 5ನೇ ಮಹಡಿ,
B.M.T.C. ಕಟ್ಟಡ, K.H. ರಸ್ತೆ, ಶಾಂತಿನಗರ,
ಬೆಂಗಳೂರು - 560 027.
ಫೋನ್: 080-22278813 / 14 / 15 / 16
ಅರ್ಜಿಸಲ್ಲಿಸುವುದು ಹೇಗೆ? (How to Apply):
- KSMCL ಅಧಿಕೃತ ವೆಬ್‌ಸೈಟ್ ksmc.karnataka.gov.in ಗೆ ಭೇಟಿ ನೀಡಿ.
- ನಿಗದಿಪಡಿಸಿದ ಅರ್ಜಿ ನಮೂನೆಯನ್ನು (Application Form) ಡೌನ್‌ಲೋಡ್ ಮಾಡಿಕೊಳ್ಳಿ.
- ಅರ್ಜಿ ನಮೂನೆಯನ್ನು ಅಭ್ಯರ್ಥಿಯು ತಮ್ಮ ಸ್ವಹಸ್ತಾಕ್ಷರದಲ್ಲಿ (Own handwriting) ಭರ್ತಿ ಮಾಡಬೇಕು.
- ಭರ್ತಿ ಮಾಡಿದ ಅರ್ಜಿ ನಮೂನೆ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಶೈಕ್ಷಣಿಕ ದಾಖಲೆಗಳು, ಅನುಭವದ ಪ್ರಮಾಣಪತ್ರಗಳು ಹಾಗೂ ಮೂಲ ದಾಖಲೆಗಳು (Originals & Xerox Copies) ಮತ್ತು ಅವುಗಳ ನಕಲು ಪ್ರತಿಗಳೊಂದಿಗೆ ನಿಗದಿತ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬೇಕು.
Job Overview
- No. of posts
- 50
- End Date
- 29 ಜುಲೈ 2026
- Pay Scale
- 18350 - 50000 INR
- Employment Type
- FULL_TIME
- Organization
- Karnataka State Minerals Corporation Limited (KSMCL), (Website)
- Location
- Shantinagar, Bangalore, KA, 560027
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.

