ಕೊಂಕಣ ರೈಲ್ವೆ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ತಂತ್ರಜ್ಞ ಮತ್ತು ಎಲೆಕ್ಟ್ರಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) ಖಾಲಿ ಇರುವ 58 ತಂತ್ರಜ್ಞ / ಎಲೆಕ್ಟ್ರಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 27, 2020. ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮೂಲಕ ಅಧಿಕೃತ ಮಾಹಿತಿಯನ್ನು ಓದಬಹುದು.
Technician-III/ Electrical ಹುದ್ದೆಗಳ ವಿವರ:
- UR - 32 ಹುದ್ದೆಗಳು
- EWS - 04 ಹುದ್ದೆಗಳು
- OBC - 3 ಹುದ್ದೆಗಳು
- SC - 14 ಹುದ್ದೆಗಳು
- ST - 5 ಹುದ್ದೆಗಳು
Job Overview
- No. of posts
- 58
- Start Date
- 28 ಅಕ್ಟೋಬರ್ 2020
- End Date
- 27 ನವೆಂಬರ್ 2020
- Employment Type
- FULL_TIME
- Organization
- KPSC Vaani (Website)
- Location
- Maharashtra, Goa and Karnataka, KA,
Selection Procedure:
- ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
Qualification:
SSLC + ITI
Fee:
- OBC/Gen ಅಭ್ಯರ್ಥಿಗಳಿಗೆ - 500 ರೂ.
- SC/ST/EX- Servicemen/ Female/ Minorities/ EWS ಅಭ್ಯರ್ಥಿಗಳಿಗೆ - 250/- ರೂ.
Age Limit:
- ಕನಿಷ್ಠ - 18 ವರ್ಷ
- ಗರಿಷ್ಠ - 33 ವರ್ಷ
Apply online
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Related Tags:
SSLC
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.