Loading..!

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ (KOF) ಹುಬ್ಬಳ್ಳಿ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree SSLC
Published by: Surekha Halli | Date:15 ಎಪ್ರಿಲ್ 2021
not found

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿ., ಹುಬ್ಬಳ್ಳಿ ಇದರಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದುದಾಗಿದೆ.




* ಹುದ್ದೆಗಳ ವಿವರ :
- ಸಾಮಾನ್ಯ ಕೆಲಸಗಾರ - 04
- ಚಾಲಕ - 01
- ಸಹಾಯಕ ಮಾರಾಟಾಧಿಕಾರಿ -04
- ಸಹಾಯಕ ಲೆಕ್ಕಾಧಿಕಾರಿ - 03
- ಸಹಾಯಕ ಆಡಳಿತಾಧಿಕಾರಿ - 01
- ಕ್ಷೇತ್ರಾಧಿಕಾರಿ  - 02


ದಿನಾಂಕ 08-05-2021 ರೊಳಗಾಗಿ "ವ್ಯವಸ್ಥಾಪಕ ನಿರ್ದೇಶಕರು, ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ ಹೆಬ್ಬಳ್ಳಿ ರಸ್ತೆ, ತಾಜನಗರ, ಹುಬ್ಬಳ್ಳಿ-580 031" ಇಲ್ಲಿಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು.


No. of posts:  15

Comments

Rajabi Noorabhash ಏಪ್ರಿಲ್ 27, 2021, 7:37 ಅಪರಾಹ್ನ