ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Published by: Basavaraj Halli
|
ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೊಡಗು ಜಿಲ್ಲೆಗೆ ಈ ಕೆಳಗೆ ತಿಳಿಸಿದ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದಿನಾಂಕ 04 ಫೆಬ್ರುವರಿ 2020 ರಂದು ಬೆಳಗ್ಗೆ 10:30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಅರ್ಹ ಅಭ್ಯರ್ಥಿಗಳ ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು ಈ ಕುರಿತ ಮಾಹಿತಿ ನಿಮಗಾಗಿ ಹುದ್ದೆಗಳ ವಿವರ: ಮಕ್ಕಳ ತಜ್ಞರು: 03 ಹುದ್ದೆ ಸ್ತ್ರೀರೋಗ ತಜ್ಞರು: 02 ಹುದ್ದೆ ಅರವಳಿಕೆ ತಜ್ಞರು: 02 ಹುದ್ದೆ ಎಂಬಿಬಿಎಸ್ ವೈದ್ಯರು: 05 ಹುದ್ದೆ ಡೆಂಟಲ್ ಹೈಜಿನಿಸ್ಟ್ : 01 ಹುದ್ದೆ ಆಯುಷ್ ವೈದ್ಯರು: 01 ಹುದ್ದೆ Audio metric assistant: 01 ಹುದ್ದೆ district epidemiologists: 01 ಹುದ್ದೆ clinical psychologist: 01 ಹುದ್ದೆ * ಈ ಮೇಲೆ ತಿಳಿಸಿದ ಹುದ್ದೆಗಳಿಗೆ ದಿನಾಂಕ 04 ಫೆಬ್ರವರಿ 2020 ರಂದು ಬೆಳಿಗ್ಗೆ 10:00 ರಿಂದ 12:00 ಗಂಟೆಯವರೆಗೆ ಅರ್ಜಿ ವಿತರಿಸಲಾಗುವುದು * ಅಭ್ಯರ್ಥಿಗಳು ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಮತ್ತು ಒಂದು ದೃಢೀಕೃತ ನಕಲು ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು * ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ ಹಾಗೂ ವಿವರಗಳಿಗಾಗಿ ಸಂಪರ್ಕಿಸಿ: 08272-220457
Job Overview
No. of posts
17
Start Date
31 ಜನವರಿ 2020
End Date
4 ಫೆಬ್ರುವರಿ 2020
Employment Type
FULL_TIME
Organization
KPSC Vaani (Website)
Location
ಕೊಡಗು ಜಿಲ್ಲೆ, KA,
to download official notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.