ಹುಬ್ಬಳ್ಳಿಯಲ್ಲಿ ಕಿಮ್ಸ ಆಸ್ಪತ್ರೆಯಲ್ಲಿ ಖಾಲಿ ಇರುವ ತಾಂತ್ರಿಕ/ತಾಂತ್ರಿಕೇತರ ಹುದ್ದೆಗಳ ನೇಮಖಾತಿಗಾಗಿ ಅರ್ಜಿ ಆಹ್ವಾನ

ಹುಬ್ಬಳ್ಳಿಯಲ್ಲಿ ಕಿಮ್ಸ ಆಸ್ಪತ್ರೆಯಲ್ಲಿ ಖಾಲಿ ಇರುವ ತಾಂತ್ರಿಕ/ತಾಂತ್ರಿಕೇತರ ಹುದ್ದೆಗಳ ನೇಮಖಾತಿಗಾಗಿ ಅರ್ಜಿ ಆಹ್ವಾನ
Published by Surekha Halli
26 ಮಾರ್ಚ್ 2020 Others
Tags: Degree PUC
ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥಯಲ್ಲಿ ಖಾಲಿ ಇರುವ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಏಪ್ರಿಲ್ 2020 * ಹುದ್ದೆಗಳ ವಿವರ : - ನರ್ಸಿಂಗ್ ಟ್ಯೂಟರ್ - ರೇಡಿಯೋ ಥೆರಪಿ ಟೆಕ್ನೇಷಿಯನ - ದ್ವಿತೀಯ ದರ್ಜೆ ಸಹಕಾರ - ಲ್ಯಾಬ್ ಟೆಕ್ನೇಷಿಯನ್
Job Overview
Start Date
26 ಮಾರ್ಚ್ 2020
End Date
24 ಎಪ್ರಿಲ್ 2020
Employment Type
FULL_TIME
Organization
KPSC Vaani (Website)
Location
ಹುಬ್ಬಳ್ಳಿ, KA,
Qualification:
- ನರ್ಸಿಂಗ್ ಟ್ಯೂಟರ್ : BSc ನರ್ಸಿಂಗ್ ಪದವಿ ಪಾಸಾಗಿರಬೇಕು.
- ರೇಡಿಯೋಥೆರಪಿ ಟೆಕ್ನೇಷಿಯನ : ಪಿಯುಸಿ ಪಾಸಾಗಿರಬೇಕು ಜೊತೆಗೆ ಅಂಗೀಕೃತ ಸಂಸ್ಥೆಯಿಂದ ರೇಡಿಯೋಥೆರಪಿ ಟೆಕ್ನೇಷಿಯನ ಕೋರ್ಸ ಪಾಸಾಗಿರಬೇಕು.
- ದ್ವಿತೀಯ ದರ್ಜೆ ಸಹಕಾರ : ಪಿಯುಸಿ ತತ್ಸಮಾನ ಪಾಸಾಗಿರಬೇಕು ಕಂಪ್ಯೂಟರ್ ಜ್ಞಾನ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನ ಹೊಂದಿರಬೇಕು.
- ಲ್ಯಾಬ್ ಟೆಕ್ನೇಷಿಯನ್ : ಎಸ್ಎಸ್ಎಲ್ ಸಿ /ಪಿಯುಸಿ ತತ್ಸಮಾನ ಪಾಸಾಗಿರಬೇಕು ಜೊತೆಗೆ ಅಂಗೀಕೃತ ಸಂಸ್ಥೆಯಿಂದ ಲ್ಯಾಬ್ ಟೆಕ್ನೇಷಿಯನ್ ಪಾಸಾಗಿರಬೇಕು.
Fee:
ಗ್ರೂಪ್ ಸಿ ವೃಂದದ ಅಭ್ಯರ್ಥಿಗಳಿಗೆ : 500 ರೂ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 200 ರೂ
SC / ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ : 100 ರೂ

"ನಿರ್ದೇಶಕರು ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹುಬ್ಬಳ್ಳಿ" ಇವರ ಹೆಸರಿಗೆ DD ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಅರ್ಜಿ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ
Age Limit:
ಹುದ್ದೆಗಳಿಗನುಗುಣವಾಗಿ ಈ ಕೆಳಗಿನಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 35 ವರ್ಷಗಳು
* ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : 38 ವರ್ಷಗಳು
* SC,ST & ಪ್ರವರ್ಗ 1ರ ಅಭ್ಯರ್ಥಿಗಳಿಗೆ : 40 ವರ್ಷಗಳು
to download official notification
Related Tags: Degree PUC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.