ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS) ಖಾಲಿ ಇರುವ ಭೋದಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS) ಖಾಲಿ ಇರುವ ಭೋದಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳನ್ನು ಅರ್ಜಿಯ ಜೊತೆಗೆ ರೂ.500 / - ಗಳ ನಿರ್ದೇಶಕರು, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS), ಕಾರವಾರ ಇವರ ಹೆಸರಿನಲ್ಲಿ ಪಡೆದು ಡಿಡಿಯನ್ನು ಲಗತ್ತಿಸಿ. ದಿನಾಂಕ: 06-11-2020 ಸಾಯಂಕಾಲ 04-00 ಗಂಟೆ ಒಳಗಾಗಿ ಖುದ್ದಾಗಿ ಅಥವಾ ರಜಿಸ್ಟರ್ ಅಂಚೆ ಮೂಲಕ "ನಿರ್ದೇಶಕರ ಕಛೇರಿ, ಕಿಮ್ಸ್ ಕಾರವಾರ" ರವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು. ಹಾಗೂ ಲಕೋಟೆಯ ಮೇಲೆ ದಪ್ಪ ಅಕ್ಷರದಲ್ಲಿ ಯಾವ ಹುದ್ದೆ ಹಾಗೂ ವಿಭಾಗಕ್ಕೆ ಅರ್ಜಿ ಹಾಕಿದೆ ಎಂಬುದನ್ನು ನಮೂದಿಸಬೇಕು.
* ಹುದ್ದೆಗಳ ವಿವರ:
- ಪ್ರಾಧ್ಯಾಪಕ
- ಸಹಾಯಕ ಪ್ರಾಧ್ಯಾಪಕ
Job Overview
- No. of posts
- 36
- Start Date
- 23 ಅಕ್ಟೋಬರ್ 2020
- End Date
- 6 ನವೆಂಬರ್ 2020
- Employment Type
- FULL_TIME
- Organization
- KPSC Vaani (Website)
- Location
- KA,
Qualification:
- ಎಂ.ಸಿ.ಐ./ ಎನ್.ಎಂ.ಸಿ. ಪದವಿಯನ್ನು ಹೊಂದಿರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.